Breaking News

ದಿ.ಎಲ್ ಬಿ ಹುಳ್ಳೇರ ಮತ್ತು ಹೆಗ್ಗನ್ನವರ ಮನೆಗೆ- ಸಚಿವ ರಮೇಶ ಜಾರಕಿಹೊಳಿ ಭೇಟಿ.!  

Spread the love

ದಿ.ಎಲ್ ಬಿ ಹುಳ್ಳೇರ ಮತ್ತು    ಹೆಗ್ಗನ್ನವರ ಮನೆಗೆ- ಸಚಿವ ರಮೇಶ ಜಾರಕಿಹೊಳಿ ಭೇಟಿ.!

ದಿ.ಎಲ್ ಬಿ ಹುಳ್ಳೇರ ಮನೆಗೆ ಸಚಿವ ರಮೇಶ ಜಾರಕಿಹೊಳಿ ಭೇಟಿ.!

 

ಯುವ ಭಾರತ ಸುದ್ದಿ ಗೋಕಾಕ್: ಬೆಳಗಾವಿ  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇತ್ತೀಚಿಗೆ ನಿಧನರಾದ ಲಿಂಗಾಯತ ಸಮಾಜದ ಮುಖಂಡರುಗಳಾದ ದಿ, ಎಲ್ ಬಿ ಹುಳ್ಳೇರ, ಮತ್ತು ದಿ, ಶ್ರೀಮತಿ ಛಾಯಾ ಹೆಗ್ಗನ್ನವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರುಗಳು ಇದ್ದರು.


Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

nine + eighteen =