Breaking News

Yuva Bharatha

ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಸನತ್ ಜಾರಕಿಹೊಳಿ ಕರೆ

ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಸನತ್ ಜಾರಕಿಹೊಳಿ ಕರೆ ಯುವಭಾರತ ಸುದ್ದಿ ಗೋಕಾಕ: ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಅನುಭವ ಮಂಟಪದ ಸಂಸ್ಥಾಪಕ ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರು ಹಮ್ಮಿಕೊಂಡ ಬಸವ ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ೧೨ನೇ ಶತಮಾನದಲ್ಲಿ ಅನುಭವ ಮಂಟಪ …

Read More »

ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು.- ರಮೇಶ ಜಾರಕಿಹೊಳಿ.!

ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು.- ರಮೇಶ ಜಾರಕಿಹೊಳಿ.! ಯುವಭಾರತ ಸುದ್ದಿ ಗೋಕಾಕ: ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು. ಅವರ ತತ್ವ ಅದರ್ಶಗಳು ಇಂದಿಗೂ ಪ್ರಸ್ತುತ ಇದನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು. ಅವರು, ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರ ಗ್ರಾಮೀಣ ಮಂಡಲದವತಿಯಿAದ ಹಮ್ಮಿಕೊಂಡ ಶಿವ ಬಸವ ಜಯಂತಿಯ ಆಚರಣೆ …

Read More »

ನಾಗಪುರದಿಂದ ಯಾರೇ ಬರಲಿ ನನ್ನನ್ನು ಸೋಲಿಸಲಾಗದು : ರಾಹುಲ್ ಗಾಂಧಿಯವರನ್ನು ಸ್ವಾಗತಿಸಿಕೊಂಡ ನಂತರ ಶೆಟ್ಟರ್ ನುಡಿ

ನಾಗಪುರದಿಂದ ಯಾರೇ ಬರಲಿ ನನ್ನನ್ನು ಸೋಲಿಸಲಾಗದು : ರಾಹುಲ್ ಗಾಂಧಿಯವರನ್ನು ಸ್ವಾಗತಿಸಿಕೊಂಡ ನಂತರ ಶೆಟ್ಟರ್ ನುಡಿ ಯುವ ಭಾರತ ಸುದ್ದಿ ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಇತ್ತೀಚಿಗಷ್ಟೇ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ವಾಗತಿಸಿಕೊಂಡು ಗಮನ ಸೆಳೆದರು. ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ಶೆಟ್ಟರ್ ಬರಮಾಡಿಕೊಂಡು ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಲಿರುವ ಲಾಭಗಳ ಬಗ್ಗೆ …

Read More »

ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ದೇವಸ್ಥಾನದ ಕಂಪೌಂಡಗೆ ಶಾಸಕಿ ಹೆಬ್ಬಾಳಕರ ಬ್ಯಾನರ್ ಅಳವಡಿಕೆ,!

ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ದೇವಸ್ಥಾನದ ಕಂಪೌಂಡಗೆ ಶಾಸಕಿ ಹೆಬ್ಬಾಳಕರ ಬ್ಯಾನರ್ ಅಳವಡಿಕೆ! ಯುವಭಾರತ ಸುದ್ದಿ ಬೆಳಗಾವಿ: ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಸಹ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರವಿರುವ ಬ್ಯಾನರ್ ರಾರಾಜಿಸುತ್ತಿದ್ದು ಚುನಾವಣಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ ಎಂದು ಸ್ಥಳೀಯರು ದೂರುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ‌ ತುಮ್ಮರಗುದ್ದಿ ಗ್ರಾಮದ ಯಲ್ಲಮ್ಮ ದೇವಸ್ಥಾನದ ಕಂಪೌಂಡಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪೋಸ್ಟರ್ ರಾರಾಜಿಸುತ್ತಿದ್ದು, …

Read More »

ಹೈಕೋರ್ಟಿಗೆ 24 ರಿಂದ ಮೇ 20 ರವರೆಗೆ ಬೇಸಿಗೆ ರಜೆ

ಹೈಕೋರ್ಟಿಗೆ 24 ರಿಂದ ಮೇ 20 ರವರೆಗೆ ಬೇಸಿಗೆ ರಜೆ ಯುವ ಭಾರತ ಸುದ್ದಿ ಬೆಂಗಳೂರು : ಹೈಕೋರ್ಟಿಗೆ ಏಪ್ರಿಲ್ 24 ರಿಂದ ಮೇ 20 ರವರೆಗೆ ಬೇಸಿಗೆ ರಜೆ ಇರಲಿದೆ. ತುರ್ತು ವಿಚಾರಣೆಗೆ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿಯಲ್ಲಿ ವಿಭಾಗೀಯ ಮತ್ತು ಏಕ ಸದಸ್ಯ ನ್ಯಾಯಮೂರ್ತಿಗಳನ್ನು ಪೀಠಗಳನ್ನು ರಚಿಸಲಾಗಿದೆ. ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಮಧ್ಯಕಾಲೀನ ಅವಧಿಯಲ್ಲಿ …

Read More »

ನಾಳೆಯಿಂದ ಎಸ್ ಎಸ್ ಎಲ್ ಸಿ ಪತ್ರಿಕೆಗಳ ಮೌಲ್ಯಮಾಪನ ಮೇ ಎರಡನೇ ವಾರ ಫಲಿತಾಂಶ ನಿರೀಕ್ಷೆ

ನಾಳೆಯಿಂದ ಎಸ್ ಎಸ್ ಎಲ್ ಸಿ ಪತ್ರಿಕೆಗಳ ಮೌಲ್ಯಮಾಪನ ಮೇ ಎರಡನೇ ವಾರ ಫಲಿತಾಂಶ ನಿರೀಕ್ಷೆ ಯುವ ಭಾರತ ಸುದ್ದಿ ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಆದಷ್ಟು ಬೇಗ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಮೌಲ್ಯ ಮಾಪನ ಸೋಮವಾರದಿಂದ ಆರಂಭವಾಗಲಿದೆ. ಈ ಬಗ್ಗೆ ಶಿಕ್ಷಕರಿಗೆ ಆದೇಶ ಕಳಿಸಲಾಗಿದೆ. ಎರಡನೇ ವಾರ ಚುನಾವಣೆ ಫಲಿತಾಂಶಕ್ಕೆ ತೊಂದರೆ ಆಗದಂತೆ …

Read More »

1,854 ಕೋಟಿ ರೂ. ವೇತನ ಪಡೆದ ಗೂಗಲ್ ಮಾತೃ ಕಂಪನಿ ಆಲ್ಫಾಬೆಟ್‌ ಸಿಇಒ ಸುಂದರ್ ಪಿಚೈ

1,854 ಕೋಟಿ ರೂ. ವೇತನ ಪಡೆದ ಗೂಗಲ್ ಮಾತೃ ಕಂಪನಿ ಆಲ್ಫಾಬೆಟ್‌ ಸಿಇಒ ಸುಂದರ್ ಪಿಚೈ ಯುವ ಭಾರತ ಸುದ್ದಿ ದೆಹಲಿ: ಶುಕ್ರವಾರ ಬಿಡುಗಡೆಯಾದ ಸೆಕ್ಯುರಿಟೀಸ್ ಫೈಲಿಂಗ್ ಪ್ರಕಾರ ಆಲ್ಫಾಬೆಟ್ ಸಿಇಒ ಸುಂದರ ಪಿಚೈ ಅವರು 2022 ರಲ್ಲಿ ಸರಿಸುಮಾರು $226 ಮಿಲಿಯನ್ (ಅಂದಾಜು 1,854 ಕೋಟಿ ರೂ.) ಒಟ್ಟು ವೇತನ ಪಡೆದಿದ್ದಾರೆ. ಈ ಅಂಕಿ ಅಂಶವು ಆಲ್ಫಾಬೆಟ್ ಮಧ್ಯಮ ಕ್ರಮಾಂಕದ ಉದ್ಯೋಗಿಗಳು ಗಳಿಸಿದ ಸರಾಸರಿ ವೇತನಕ್ಕಿಂತ 800 ಪಟ್ಟು …

Read More »

ಅಕ್ಷಯ ತೃತೀಯ ದಿನವಾದ ಇಂದು ಸಿದ್ದಗಂಗಾ ಉತ್ತರಾಧಿಕಾರಿ ಪಟ್ಟಾಭಿಷೇಕ

ಅಕ್ಷಯ ತೃತೀಯ ದಿನವಾದ ಇಂದು ಸಿದ್ದಗಂಗಾ ಉತ್ತರಾಧಿಕಾರಿ ಪಟ್ಟಾಭಿಷೇಕ ಯುವ ಭಾರತ ಸುದ್ದಿ ತುಮಕೂರು : ರಾಜ್ಯದ ಪ್ರಸಿದ್ಧ ಲಿಂಗಾಯತ ಮಠಗಳಲ್ಲಿ ಒಂದಾಗಿರುವ ಸಿದ್ಧಗಂಗಾ ಮಠಕ್ಕೆ ಇಂದು ಸ್ನಾತಕೋತರ ಪದವೀಧರ ಮನೋಜ್ ಕುಮಾರ್ ಅವರಿಗೆ ದೀಕ್ಷಾ ಪ್ರದಾನ ಹಾಗೂ ಪಟ್ಟಾಭಿಷೇಕ ಸಮಾರಂಭ ನೆರವೇರುತ್ತಿದೆ. ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ. ಸಿದ್ದಗಂಗಾ ಮಠ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸುವರು. ಕನಕಪುರ …

Read More »

ಪ್ರಧಾನಿ ಮೋದಿಗೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ

ಪ್ರಧಾನಿ ಮೋದಿಗೆ ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ ಯುವ ಭಾರತ ಸುದ್ದಿ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಏ.24ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಆತ್ಮಹತ್ಯೆ ಬಾಂಬ್ ದಾಳಿ ಬೆದರಿಕೆ ಹಾಕಲಾಗಿದೆ. ಅನಾಮಿಕ ವ್ಯಕ್ತಿ ಹೆಸರಿನಲ್ಲಿ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರ ರವಾನಿಯಾಗಿದೆ. ಪ್ರಧಾನಿಗೆ ನಿಯೋಜಿಸಲಾಗಿರುವ ವಿವಿಐಪಿ ಭದ್ರತಾ ಪ್ಲಾನ್ ಮತ್ತು ಸಿಬ್ಬಂದಿ ವಿವರ ಸೋರಿಕೆಯಾಗಿದೆ. ರಾಜ್ಯ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿರುವುದು ಬೆಳಕಿಗೆ ಬಂದಿದೆ. …

Read More »

ಅಮೃತಪಾಲ್ ಸಿಂಗ್ ಬಂಧನ

ಅಮೃತಪಾಲ್ ಸಿಂಗ್ ಬಂಧನ ಯುವ ಭಾರತ ಸುದ್ದಿ ದೆಹಲಿ : ಖಾಲಿಸ್ತಾನ ಚಳವಳಿ ಮುಖಂಡ ಅಮೃತಪಾಲ್ ಸಿಂಗ್ ಬಂಧನವಾಗಿದೆ ಎಂದು ವರದಿಯಾಗಿದೆ. ಪಂಜಾಬ್ ನ ಮೊಗಾ ಬಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೆಲ ತಿಂಗಳುಗಳಿಂದ ಈತ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇವನ ಕಾರ್ಯಾಚರಣೆಗೆ ಪೊಲೀಸರು ಬೃಹತ್ ಜಾಲ ಬೀಸಿದ್ದರು. ಕೊನೆಗೂ ಈತನ ಬಂಧನವಾಗಿದೆ ಎನ್ನಲಾಗಿದೆ. ಅಮೃತಪಾಲ್ ಸಿಂಗ್ ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ. ಪಂಜಾಬ್ ಪೊಲೀಸ್ ಮತ್ತು …

Read More »