ವಿವೇಕರಾವ್ ಪಾಟೀಲ್ ಶೀಘ್ರದಲ್ಲಿ ಬಿಜೆಪಿಗೆ-ರಮೇಶ್ ಜಾರಕಿಹೋಳಿ!

ಯುವ ಭಾರತ ಸುದ್ದಿ ಬೆಳಗಾವಿ: ಜಿಲ್ಲೆಯಲ್ಲಿ 2ಸ್ಥಾನಗಳ ವಿಧಾನಪರಿಷತ್ ಚುನಾವಣೆ ಹಿನ್ನೆಲೆ
ವಿವೇಕರಾವ್ ಪಾಟೀಲ್ ರನ್ನ ಬಿಜೆಪಿಗೆ ಸೆಳೆಯುವಲ್ಲಿ ರಮೇಶ್ ಜಾರಕಿಹೋಳಿ ಯಶಸ್ವಿ
ಹಾಲಿ ವಿಧಾನಪರಿಷತ್ ಪಕ್ಷೇತರ ಸದಸ್ಯರಾಗಿರುವ ವಿವೇಕರಾವ್ ಪಾಟೀಲ್
ರಾಯಭಾಗದ ಬೆಕ್ಕೇರಿ ಗ್ರಾಮದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ
ಮಾತುಕತೆ ವೇಳೆ ಬಿಜೆಪಿ ಸೇರುವ ಬಗ್ಗೆ ಒಪ್ಪಿಗೆ ಸೂಚಿಸಿದ ವಿವೇಕರಾವ್
ಬಿಜೆಪಿ ವರಿಷ್ಠರ ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಬಿಜೆಪಿ ಸೇರಿಸಿಕೊಳ್ಳಲು ನಿರ್ಧಾರ
ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಟಿಕೇಟ್ ಕೇಳಿದ್ದ ವಿವೇಕರಾವ್ ಪಾಟೀಲ್
ಕಾಂಗ್ರೆಸ್ ಟಿಕೇಟ್ ನಿರಾಕರಿಸಿ, ಚನ್ನರಾಜ್ ಹಟ್ಟಿಹೋಳಿ ಟಿಕೇಟ್ ನೀಡಿದ್ದ ಕಾಂಗ್ರೆಸ್
ಇದರಿಂದ ಅಸಮಾಧಾನಗೊಂಡಿರುವ ವಿವೇಕರಾವ್ ಅವರನ್ನ ಭೇಟಿ ಮಾಡಿದ ರಮೇಶ್ ಜಾರಕಿಹೋಳಿ.
YuvaBharataha Latest Kannada News