ಹಣಕಾಸಿನ ನಿರ್ವಹಣೆಯ ಅರಿವು ಇಂದಿನ ಯುವಜನತೆಗೆ ಅತ್ಯಗತ್ಯ : ಪ್ರೊ. ರಾಮಚಂದ್ರಗೌಡ ಯುವ ಭಾರತ ಸುದ್ದಿ ಬೆಳಗಾವಿ : ಹೂಡಿಕೆಯ ಮೂಲಭೂತ ವಿಶ್ಲೇಷಣೆ, ಉದ್ದಿಮೆ, ಕಂಪನಿಯ ವ್ಯವಹಾರ, ಅದರ ಬೆಳವಣಿಗೆಯ ನಿರೀಕ್ಷೆಗಳು, ಅದರ ಲಾಭ, ಅದರ ಸಾಲ ಇತ್ಯಾದಿಗಳ ಅರಿವು ಇಂದಿನ ಯುವಜನತೆಗೆ ಅತ್ಯಗತ್ಯವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರಗೌಡ ಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕರಿಯರ್ ಗೈಡೆನ್ಸ್, ಟ್ರೇನಿಂಗ್ ಹಾಗೂ ಪ್ಲೇಸ್‌ಮೆಂಟ್ ಕೋಶ ಹಾಗೂ …
Read More »24 ರಿಂದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ : ಪ್ರಾಚಾರ್ಯ ಡಾ.ಬಿ. ಜಯಸಿಂಹ
24 ರಿಂದ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನ : ಪ್ರಾಚಾರ್ಯ ಡಾ.ಬಿ. ಜಯಸಿಂಹ ಯುವ ಭಾರತ ಸುದ್ದಿ ಬೆಳಗಾವಿ : ಕೆಎಲ್‌ಇ ಸಂಸ್ಥೆ ಬೆಳಗಾವಿಯ ಬಿ.ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಫೆಬ್ರವರಿ 24, 25 ಮತ್ತು 26 ರಂದು ಬೆಳಗಾವಿಯ ಜೆಎನ್‌ಎಂಸಿಯ ಡಾ.ಬಿ.ಎಸ್.ಕೊಡಕಿಣಿ ಆಡಿಟೋರಿಯಂನಲ್ಲಿ ‘ಕಾನೂನು ವಿಷಯದಲ್ಲಿ ಪರಿವರ್ತನಾ ತಂತ್ರಜ್ಞಾನಗಳ’ ಕುರಿತು ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. …
Read More »ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ ಅಡುಗೆ ಎಣ್ಣೆ ಡಬ್ಬಿ ಕಳ್ಳರ ಬಂಧನ ; 24,23,560 /-ರೂ. ಮೌಲ್ಯದ ಎಣ್ಣೆ ಟನ್‌ಗಳು ಜಫ್ತು
ಹಿರೇಬಾಗೇವಾಡಿ ಪೊಲೀಸರ ಕಾರ್ಯಾಚರಣೆ ಅಡುಗೆ ಎಣ್ಣೆ ಡಬ್ಬಿ ಕಳ್ಳರ ಬಂಧನ ; 24,23,560 /-ರೂ. ಮೌಲ್ಯದ ಎಣ್ಣೆ ಟನ್‌ಗಳು ಜಫ್ತು ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ : 18/02/2023 ರಂದು ಇಸ್ಮಾಯಿಲ್ ನವಾಸ ತಂದೆ ಕೆ . ಇಬ್ರಾಹಿಮ್ ( 43 ) ಸಾ : ಪಡುಬಿದ್ರಿ , ಉಡುಪಿ ಜಿಲ್ಲೆ ರವರು ತಮ್ಮ ಟ್ರಕ್ ಡ್ರೈವರಗಳಾದ 1 ) ಇಬ್ರಾಹಿಮ್ ಅಲಿ ತಂದೆ ಅಬ್ದುಲ್‌ಮಜಿದ್ …
Read More »ಕುಸ್ತಿ ಪಂದ್ಯಕ್ಕೆ ಡಾ.ಸೋನಾಲಿ ಸರ್ನೋಬತ್ ಚಾಲನೆ
ಕುಸ್ತಿ ಪಂದ್ಯಕ್ಕೆ ಡಾ.ಸೋನಾಲಿ ಸರ್ನೋಬತ್ ಚಾಲನೆ ಯುವ ಭಾರತ ಸುದ್ದಿ ಬೆಳಗಾವಿ : ಖಾನಾಪುರ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಇಂದು ತೀರ್ಥಕುಂಡೆಯಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದರು. ವಿಲಾಸ ಬೆಳಗಾಂವಕರ, ಭರ್ಮಾ ಪಾಟೀಲ, ಬಾಳೇಶ ಚವ್ಹಾಣ್ಣವರ, ವಿನಾಯಕ ನಾಯ್ಕ, ಅರ್ಜುನ ಗಾವಡ, ಅನಂತ ಗಾವಡ, ಆನಂದ ಪಾಟೀಲ, ಕಲ್ಲಪ್ಪ ಕಂಗ್ರಾಳಕರ, ಮೆಹುಲ್ ಶಾ ಉಪಸ್ಥಿತರಿದ್ದರು. …
Read More »ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ನಾಟಕ
ಬೆಳಗಾವಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಜೀವನಾಧಾರಿತ ನಾಟಕ ಯುವ ಭಾರತ ಸುದ್ದಿ ಬೆಳಗಾವಿ : ಡಾ.ರವಿ ಪಾಟೀಲ ಮತ್ತು ವಿಜಯ ಆರ್ಥೋ ಟ್ರಾಮಾ ಸೆಂಟರ್ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಜೀವನಾಧರಿತ ನಾಟಕ ಫೆಬ್ರವರಿ 23 ಮತ್ತು 24ರ ಸಂಜೆ 5:30ಕ್ಕೆ ನಡೆಯಲಿದೆ. ನಗರದ ಸಿಪಿಎಡ್ ಮೈದಾನದಲ್ಲಿ ಈ ನಾಟಕ ನಡೆಯಲಿದೆ. ವೀರರಾಣಿ ಕಿತ್ತೂರು ಚನ್ನಮ್ಮ ಅವರ ಸಾಹಸಗಾಥೆ ವರ್ಣಿಸುವ ಹೃದಯಂಗಮ ನಾಟಕ ಇದಾಗಿದೆ. ಬೆಳಗಾವಿಯ ನಾಟಕ ಪ್ರಿಯರಿಗೆ …
Read More »ಸಾಹುಕಾರ್ ಗೆ ದಾರಿ ಬಿಡದೇ ಉದ್ದಟತನ ಮೆರೆದ ಚನ್ನರಾಜ!
ಸಾಹುಕಾರ್ ಗೆ ದಾರಿ ಬಿಡದೇ ಉದ್ದಟತನ ಮೆರೆದ ಚನ್ನರಾಜ! ಯುವ ಭಾರತ ಸುದ್ದಿ , ಬೆಳಗಾವಿ :ಬೆಳಗಾವಿ ತಾಲೂಕಿನ ರಾಜಹಂಸಗಡ ಕೋಟೆಗೆ ಮಾಜಿ ಸಚಿವ ಮತ್ತು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹಾಗೂ ಇತರ ಬಿಜೆಪಿ ನಾಯಕರು ಶನಿವಾರ ತೆರಳುತ್ತಿರುವ ಬಗ್ಗೆ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ …
Read More »ರಾಜಿ ಮಾಡಲು ಬಂದವಳೊಂದಿಗೆ ಪತಿಯ ಎರಡನೇ ವಿವಾಹ : ಪೊಲೀಸರಿಗೆ ದೂರು ನೀಡಿದ ಮಹಿಳೆ
ರಾಜಿ ಮಾಡಲು ಬಂದವಳೊಂದಿಗೆ ಪತಿಯ ಎರಡನೇ ವಿವಾಹ : ಪೊಲೀಸರಿಗೆ ದೂರು ನೀಡಿದ ಮಹಿಳೆ ಯುವ ಭಾರತ ಸುದ್ದಿ ಬೆಳಗಾವಿ : ತನ್ನ ಪತಿ ಬೇರೊಬ್ಬಳ ಜೊತೆ ವಿವಾಹವಾಗಿದ್ದು ತನಗೆ ನ್ಯಾಯ ಒದಗಿಸಿ ಕೊಡುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿ ಮಹಿಳಾ ಪೊಲೀಸ್ ಠಾಣೆ ಕಟ್ಟೆಯೇರಿದ್ದಾರೆ. ಘಟನೆ ವಿವರ : ಆಕೆ ಎರಡು ದಶಕಗಳಿಂದ ಬೆಳಗಾವಿಯಲ್ಲಿ ಕೆಲ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಳು. ತಾನು ಸಮಾಜ ಸೇವಕಿ ಎಂದು ಗುರುತಿಸಿಕೊಂಡಿದ್ದಳು. ಬೆಳಗಾವಿಯಲ್ಲಿ …
Read More »ಉದ್ಯಮಿ ಕೊಲೆಗೆ ಹುಡುಕಾಟ ನಡೆಸಿದ್ದ ಪೊಲೀಸರ ಸಂಖ್ಯೆ ಎಷ್ಟು ಗೊತ್ತಾ ?
ಉದ್ಯಮಿ ಕೊಲೆಗೆ ಹುಡುಕಾಟ ನಡೆಸಿದ್ದ ಪೊಲೀಸರ ಸಂಖ್ಯೆ ಎಷ್ಟು ಗೊತ್ತಾ ? ಯುವ ಭಾರತ ಸುದ್ದಿ ಗೋಕಾಕ : ರಾಜು ಝಂವರ ಮೃತದೇಹಕ್ಕಾಗಿ ಪೊಲೀಸರು ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಎರಡೂ ಜಿಲ್ಲೆಗಳ 350 ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಝಂವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ 6 ದಿನಗಳ ಬಳಿಕ ರಾಜು ಝಂವರ ಮೃತದೇಹ ಪತ್ತೆಯಾಗಿದೆ. …
Read More »ಅಮಾವಾಸ್ಯೆಯ ಅನುಭಾವ ಗೋಷ್ಠಿ
ಅಮಾವಾಸ್ಯೆಯ ಅನುಭಾವ ಗೋಷ್ಠಿ ಯುವ ಭಾರತ ಸುದ್ದಿ ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಅಮವಾಸ್ಯೆಯ ಅನುಭಾವಗೋಷ್ಠಿ ಸೋಮವಾರ ಫೆ.20 ರಂದು ಸಾಯಂಕಾಲ 5 ಗಂಟೆಗೆ, ಲಿಂಗಾಯತ ಭವನ, ಶಿವಬಸವ ನಗರ ಬೆಳಗಾವಿಯಲ್ಲಿ ಜರುಗುವುದು. ಶ್ರೀ ಗುರುಸಿದ್ಧ ಸ್ವಾಮೀಜಿ, ಕಾರಂಜಿಮಠ, ಬೆಳಗಾವಿ ಇವರು ಸಾನಿಧ್ಯ ವಹಿಸುವರು. ರತ್ನಾ ಬೆಣಚನಮರಡಿ ಬೆಳಗಾವಿ ಅವರು ಲಿಂಗ ಪೂಜೆಯ ವೈಜ್ಞಾನಿಕತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾಧ್ಯಕ್ಷೆ …
Read More »ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ
ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಮಹಾನಗರದ ಬಸವ ಕಾಲನಿ ಬಸವಣ್ಣ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ದಿನಾಂಕ : ಶನಿವಾರ ೧೮-೨-೨೦೨೩ ಮತ್ತು ರವಿವಾರ ೧೯-೨-೨೦೨೩ ರಂದು ಜರುಗುವುದು. ದಿನಾಂಕ ೧೮ ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ವಿಜಯ ಶಾಸ್ತಿçಗಳು ಹಾಗೂ ಶ್ರೀ ಶಂಕರಯ್ಯಾ ಸೀಮಿಮಠ ಇವರಿಂದ ಮಹಾರುದ್ರಾಭಿಷೇಕ ಜರುಗುವುದು, ಪ್ರವೀಣ ಪಾನಶೆಟ್ಟಿ ದಂಪತಿಗಳು ಈ ಕಾರ್ಯಕ್ರಮ ನೆರವೇರಿಸಿಕೊಡುವರು. …
Read More »