Breaking News

ಇತ್ತೀಚಿನ ಸುದ್ದಿ

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲು ಆಗ್ರಹಿಸಿ ಮನವಿ

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲು ಆಗ್ರಹಿಸಿ ಮನವಿ   ಯುವ ಭಾರತ ಸುದ್ದಿ ಬೆಳಗಾವಿ : ನರೇಗಾ ಯೋಜನೆ ಅಡಿಯಲ್ಲಿ ಜಿಲ್ಲೆಯ ಜನರಿಗೆ ಕೆಲಸ ನೀಡಬೇಕು ಎಂದು ಕೆಲಸ ನೀಡಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಬೆಳಗಾವಿ ಜಿಲ್ಲಾ ಘಟಕ ಒತ್ತಾಯಿಸಿದೆ. ಬಗರ್ ಹುಕುಂ ಸಾಗುವಳಿದಾರರ ಹೋರಾಟದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಸರಕಾರ ತಂದಿರುವ ನರೇಗಾ ಯೋಜನೆಯಲ್ಲಿ ಕೆಲಸ …

Read More »

ಆಂಧ್ರಪ್ರದೇಶ ರಾಜಧಾನಿ ಹೆಸರು ಏನು ಗೊತ್ತಾ ?

ಆಂಧ್ರಪ್ರದೇಶ ರಾಜಧಾನಿ ಹೆಸರು ಏನು ಗೊತ್ತಾ ? ಯುವ ಭಾರತ ಸುದ್ದಿ ವಿಶಾಖಪಟ್ಟಣಂ : ಆಂಧ್ರಪ್ರದೇಶದ ರಾಜಧಾನಿಯಾಗಿ ವಿಶಾಖಪಟ್ಟಣಂ ಗುರುತಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಗಮೋಹನ ರೆಡ್ಡಿ ತಿಳಿಸಿದ್ದಾರೆ. ನವ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ. ಅಲ್ಲಿಗೆ ನಿಮ್ಮನ್ನು ಆಹ್ವಾನಿಸುತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸಹ ವಿಶಾಖಪಟ್ಟಣಂಗೆ ತೆರಳಲ್ಲಿದ್ದೇನೆ ಅವರು ಹೇಳಿದ್ದಾರೆ.

Read More »

ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ವರ್ಗಾವಣೆ !

ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ವರ್ಗಾವಣೆ ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ನಗರ ಕಾನೂನು ಹಾಗೂ ಸುವ್ಯವಸ್ಥೆ ಉಪ ಪೋಲೀಸ್ ಆಯುಕ್ತ ರವೀಂದ್ರ ಗಡಾದಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಎಚ್. ಶೇಖರ್ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಗಡಾದಿ ಅವರನ್ನು ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು ಇಲ್ಲಿಗೆ ವರ್ಗಾಯಿಸಲಾಗಿದೆ.

Read More »

ಮಹಿಳೆಯರಿಗೆ ದೊಡ್ಡ ಮೊತ್ತ ಘೋಷಣೆ ಮಾಡಿದ ಬಿಸಿಸಿಐ !

ಮಹಿಳೆಯರಿಗೆ ದೊಡ್ಡ ಮೊತ್ತ ಘೋಷಣೆ ಮಾಡಿದ ಬಿಸಿಸಿಐ ! ಯುವ ಭಾರತ ಸುದ್ದಿ ನವದೆಹಲಿ: ಚೊಚ್ಚಲ ಪ್ರಯತ್ನದಲ್ಲೇ ಭಾರತೀಯ ವೀರ ಮಹಿಳೆಯರು ಅಪ್ರತಿಮ ಸಾಧನೆಗೈದಿದ್ದಾರೆ. ಇವರ ಸಾಧನೆಗೆ ಭಾರತೀಯ ಕ್ರಿಕೆಟ್ ಜಗತ್ತು ದೊಡ್ಡ ಸಲಾಂ ಹೇಳಿದೆ. ವಿಶ್ವ ಕಪ್ ಜಯಿಸುತ್ತಲೇ ಭಾರತೀಯ ಮಹಿಳಾ ತಂಡಕ್ಕೆ ಇದೀಗ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಬಹುಮಾನ ಸಹ ಘೋಷಣೆಯಾಗುತ್ತಿದೆ. 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ ನಾಯಕತ್ವದ …

Read More »

ಟಿ20 : ಪರದಾಡಿ ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ !

ಟಿ20 : ಪರದಾಡಿ ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ! ಯುವ ಭಾರತ ಸುದ್ದಿ ಲಖನೌ: ಭಾರತೀಯರು ಇಂದು ಬೀಗು ಬೌಲಿಂಗ್‌ ನಡೆಸಿದರು. ಇದರಿಂದಾಗಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಗಳು ಒಂದೊಂದು ರನ್ ಕಲೆ ಹಾಕಲು ಪರದಾಟ ನಡೆಸಬೇಕಾಯಿತು. ನ್ಯೂಜಿಲ್ಯಾಂಡ್ ಈಗ ಭಾರತಕ್ಕೆ ಗೆಲುವಿಗೆ 100 ರನ್ ಗಳ ಗುರಿ ನೀಡಿದೆ. ಭಾರತ ವಿರುದ್ಧದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಹಿನ್ನಡೆ ಅನುಭವಿಸಿತು. ಇಲ್ಲಿನ …

Read More »

ವಿಶ್ವ ಕಪ್ ಗೆದ್ದ ಭಾರತೀಯ ಮಹಿಳೆಯರು

ವಿಶ್ವ ಕಪ್ ಗೆದ್ದ ಭಾರತೀಯ ಮಹಿಳೆಯರು ಯುವ ಭಾರತ ಸುದ್ದಿ ಪಾಚೆಫ್ ಸ್ಟ್ರೂಮ್ : ಭಾರತೀಯ ಮಹಿಳೆಯರು ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಅತ್ಯಮೋಘ ಸಾಧನೆ ಮಾಡಿದ್ದಾರೆ. ವಿಶ್ವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಮಣಿಸಿ ಗೆಲುವನ್ನು ತಮ್ಮದಾಗಿಸಿ ಕೊಂಡಿದ್ದಾರೆ. 16 ತಂಡಗಳೊಂದಿಗೆ ಆರಂಭಗೊಂಡ ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿಶ್ವ ಕಪ್ ಗೆದ್ದಿದೆ. ಭಾರತದ ವನಿತೆಯರು …

Read More »

ಭವಾನಿಗೆ ಬಿಜೆಪಿಯಿಂದ ಆಫರ್ ! ಕ್ಷೇತ್ರ ಯಾವುದು ಗೊತ್ತಾ ?

ಭವಾನಿಗೆ ಬಿಜೆಪಿಯಿಂದ ಆಫರ್ ! ಕ್ಷೇತ್ರ ಯಾವುದು ಗೊತ್ತಾ ? ಯುವ ಭಾರತ ಸುದ್ದಿ ಚಿಕ್ಕಮಗಳೂರು: ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಿಕೆಟ್ ನಿರಾಕರಿಸಿದ್ದಾರೆ. ಈ ಮಧ್ಯೆ ಭವಾನಿ ರೇವಣ್ಣಗೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದೆ. ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ …

Read More »

ಮೂಡ್ ಆಫ್ ನೇಶನ್ ಸಮೀಕ್ಷೆ : ಮೋದಿಗೆ ಶೇಕಡಾ 67 ರಷ್ಟು ಜನ ಬೆಂಬಲ

ಮೂಡ್ ಆಫ್ ನೇಶನ್ ಸಮೀಕ್ಷೆ : ಮೋದಿಗೆ ಶೇಕಡಾ 67 ರಷ್ಟು ಜನ ಬೆಂಬಲ ಯುವ ಭಾರತ ಸುದ್ದಿ ದೆಹಲಿ : ಕೇಂದ್ರ ನಾಯಕತ್ವ ಕುರಿತು ಇಂಡಿಯಾ ಟುಡೇ ಮತ್ತು ಚಾಣಕ್ಯ ನಡೆಸಿದ್ದ 2023ರ ಮೂಡ್ ಆಫ್ ದಿ ನೇಷನ್ ರಿಪೋರ್ಟ್ ಕಾರ್ಡ್ ಬಿಡುಗಡೆಯಾಗಿದೆ. 67 ಶೇಕಡಾ ಜನ ನರೇಂದ್ರ ಮೋದಿಯವರ ಪರವಾಗಿ, ಶೇಕಡಾ 24 ರಷ್ಟು ಜನ ಕೇಜ್ರಿವಾಲ್ ಮತ್ತು ಶೇಕಡಾ 13 ರಷ್ಟು ಜನ ರಾಹುಲ್ ಗಾಂಧಿಗೆ …

Read More »

ಹೊಸ ವಂಟಮುರಿ ಶಾಲೆಯಲ್ಲಿ ಗಣರಾಜ್ಯೋತ್ಸವ

ಹೊಸ ವಂಟಮುರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಯುವ ಭಾರತ ಸುದ್ದಿ ಹೊಸವಂಟಮುರಿ : ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊಸವಂಟಮುರಿಯಲ್ಲಿ ದಿನಾಂಕ :26-01- 2023 ರಂದು 74ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹೊಸ ವಂಟಮುರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು/ಶಾಲೆಯ SDMC ಅಧ್ಯಕ್ಷರು, ಸರ್ವ ಸದಸ್ಯರು, ಊರಿನ ಗಣ್ಯರು, ಎಂ. ಎ. ಮಾಹುತ ಪ್ರಧಾನ ಗುರುಗಳು, ಸಿಬ್ಬಂದಿ ವರ್ಗದವರು,RRHS ಹೈಸ್ಕೂಲ್ ಅಧ್ಯಕ್ಷರು, ಪ್ರಧಾನ ಗುರುಗಳು, ಎಲ್ಲಾ ಸಿಬ್ಬಂದಿ …

Read More »

ಪದ್ಮ ಪ್ರಶಸ್ತಿ ಘೋಷಣೆ

ಪದ್ಮ ಪ್ರಶಸ್ತಿ ಘೋಷಣೆ ಯುವ ಭಾರತ ಸುದ್ದಿ ದೆಹಲಿ: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. 2023ನೇ ಸಾಲಿನ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಹಲವರಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸದ್ಯಕ್ಕೆ 26 ಮಂದಿಯ ಹೆಸರನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ರಾಣಿ ಮಾಚಯ್ಯ ಹಾಗೂ ತಮಟೆಯ ತಂದೆ ಎಂದು ಪ್ರಖ್ಯಾತರಾದ ಮುನಿ ವೆಂಕಟಪ್ಪ ಅವರಿಗೆ …

Read More »