Breaking News

Uncategorized

“ಮಹಾರಥೋತ್ಸವಕ್ಕೆ ದಿನಗಣನೆ” ಲಕ್ಷಾಂತರ ಭಕ್ತರಿಗೆ ಮಠ ದಲ್ಲಿ ಸಕಲ ಸಿದ್ಧತೆ.!!

 “ಮಹಾರಥೋತ್ಸವಕ್ಕೆ ದಿನಗಣನೆ” ಲಕ್ಷಾಂತರ ಭಕ್ತರಿಗೆ ಮಠ ದಲ್ಲಿ ಸಕಲ ಸಿದ್ಧತೆ.    ಮಠದ ಅಮರಸಿದ್ಧೇಶ್ವರ ಶ್ರೀಗಳ ಸಾರಥ್ಯದಲ್ಲಿ ಜಾತ್ರಾ ವೈಭವ   ಯುವ ಭಾರತ ಸುದ್ದಿ ವಿಶೇಷ ಗೋಕಾಕ: ಅಡವೀಶನ ನೆನೆದರ ಆರತಿ ಹತ್ಯಾವ, ಸುರಾಗಿ ಮಲ್ಲಿಗೀ ಸುರದಾವ ಅನ್ನುವ ಜಾನಪದದಲ್ಲಿ ಮೂಡಿ ಬಂದ ಮಹಾ ತಪಸ್ವಿ, ಮಹಿಮಾಯೋಗಿ, ಕುಂದರನಾಡಿನ ಸಿದ್ಧಿಪುರುಷ. ಅಂಕಲಗಿ ಅಡವಿ ಮಹಾಸ್ವಾಮೀಜಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ದಶ ದಿಕ್ಕುಗಳತ್ತ ಚದುರಿಹೋದ. ಸುಮಾರು ಶಿವ …

Read More »

ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ-ಶಾಸಕ ರಮೇಶ ಜಾರಕಿಹೊಳಿ.!

ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ತಾಲೂಕಿನ ಇತಿಹಾಸ ಪ್ರಸಿದ್ಧ ಅಂಕಲಗಿಯ ಮಹಾನತಪಸ್ವಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಹಾಗೂ ಭವ್ಯ ದನಗಳ ಜಾತ್ರೆ ಇದೆ ದಿ.14 ರಿಂದ 18ರ ವರೆಗೆ ಜರುಗಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶನಿವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಶ್ರೀ ಅಡವಿಸಿದ್ಧೇಶ್ವರ ಶಿವಯೋಗಿಗಳ ಸಂಸ್ಥಾನ ಮಠದ ಜಾತ್ರಾ …

Read More »

ಗೋಕಾಕ ಫಾಲ್ಸನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶ್ರೀಗಳಿಂದ ಚಾಲನೆ.!

ಗೋಕಾಕ ಫಾಲ್ಸನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶ್ರೀಗಳಿಂದ ಚಾಲನೆ.! ಗೋಕಾಕ: ಸಮೀಪದ ಗೋಕಾಕ ಫಾಲ್ಸ್ನ ತಡಸಲ ಶ್ರೀ ಮಹಾಲಿಂಗೇಶ್ವರ ರಥೋತ್ಸವಕ್ಕೆ ಶುಕ್ರವಾರದಂದು ಸಂಜೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಮರಡಿಮಠ ಕಾಡಸಿದ್ಧೇಶ್ವರ ಮಠದ ಶ್ರೀ ಪವಾಡೇಶ್ವರ ಮಹಾಸ್ವಾಮಿಜಿ, ಯರಗಲ್ ಮಠದ ಅಭಿನಂದನ ಸ್ವಾಮಿಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೋಕಾಕ ಮಿಲ್ಲ್ ಸಿಇಓ ಗೌತಮ ಕುಮಟೇಕರ, ಉಪಾಧ್ಯಕ್ಷ ವಿ ಆರ್ ಜಗದಾಳೆ, ಜನರಲ್ ಮ್ಯಾನೇಜರ್ ಅರುಣ ಕಾಳೆ, ಸೇರಿದಂತೆ …

Read More »

ಟಿಎಪಿಸಿಎಮ್‌ಎಸ್ ಆಡಳಿತ ಮಂಡಳಿಯಿ0ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.!

ಟಿಎಪಿಸಿಎಮ್‌ಎಸ್ ಆಡಳಿತ ಮಂಡಳಿಯಿ0ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.! ಗೋಕಾಕ: ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಅಶೋಕ ನಾಯ್ಕ, ಉಪಾಧ್ಯಕ್ಷ ವಿಠ್ಠಲ ಪಾಟೀಲ ಹಾಗೂ ಸದಸ್ಯರು ಶುಕ್ರವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

Read More »

ಬಿಇ ಮತ್ತು ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಿತರಿಸಿದರು.!

ಬಿಇ ಮತ್ತು ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಿತರಿಸಿದರು.! ಗೋಕಾಕ: ಕೊಣ್ಣೂರು ಪುರಸಭೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಬಿಇ ಮತ್ತು ಎಮ್‌ಬಿಬಿಎಸ್ ವಿದ್ಯಾರ್ಥಿಗಳಿಗೆ ನೀಡಲಾದ ಲ್ಯಾಪ್‌ಟಾಪಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರದಂದು ವಿತರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರುಗಳಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಅಶೋಕ ಕುಮಾರನಾಯ್ಕ, ರಾಮಲಿಂಗ ಮಗದುಮ, ಕುಮಾರ ಕೊಣ್ಣೂರ, ಗುಳಪ್ಪ …

Read More »

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ-ಶಾಸಕ ರಮೇಶ ಜಾರಕಿಹೊಳಿ.!

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ರೈತ ಭಾಂದವರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶುಕ್ರವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೃಷಿ ಇಲಾಖೆಯಿಂದ ನೀಡಲಾದ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಿ ಮಾತನಾಡುತ್ತ ಇಲಾಖೆಯ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ. ದೇಶದ ಬೆನ್ನೆಲುಬಾದ ರೈತರ ಅಭಿವೃದ್ಧಿಗೆ ಸಹಕಾರ ನೀಡಲು …

Read More »

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ!

ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ&ಉಪಾಧ್ಯಕ್ಷರಾಗಿ ಕಿಶೋರ ಭಟ್ಟ ಆಯ್ಕೆ! ಯುವ ಭಾರತ ಸುದ್ದಿ ಗೋಕಾಕ: ನಗರದ ರಾಮದೇವ ಗಲ್ಲಿ (ರವಿವಾರ ಪೇಠೆ)ಯಲ್ಲಿರುವ ಶ್ರೀರಾಮ ಮಂದಿರ ಸೇವಾ ಸಮಿತಿಗೆ ಪ್ರಸಕ್ತ 2024ನೇ ಸಾಲಿನಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ನೂತನವಾಗಿ ಸಮಿತಿಗೆ ಅಧ್ಯಕ್ಷರಾಗಿ ವಿನಾಯಕ ಶಂಕ0ರಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಕಿಶೋರ ಎಸ್. ಶೆಟ್ಟಿ (ಭಟ್ಟ) ಅವರನ್ನು ಆಯ್ಕೆಮಾಡಲಾಗಿದೆ. ನಗರದಲ್ಲಿ ರಾಮ ಮಂದಿರದಲ್ಲಿ ಸೇರಿದ ದಿನಾಂಕ ಮಾ. ೧ರಂದು ನಡೆದ ಸಭೆಯಲ್ಲಿ …

Read More »

ಸಾಧ್ಯವಾದಷ್ಟು ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು-ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ!!

ಸಾಧ್ಯವಾದಷ್ಟು ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು-ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ!! ಯುವ ಭಾರತ ಸುದ್ದಿ ಗೋಕಾಕ: ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರ ಮಾಡುವ ಕಾರ್ಯ.ನಿಜವಾಗಿಯೂ ಪ್ರಶಂಸನೀಯ ಆದರೆ ಅವರಿಗೆ ಸಿಗಬೇಕಾದ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಖ್ಯಾತ ಪತ್ರಕರ್ತ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ ಹೇಳಿದರು. ಶನಿವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ …

Read More »

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ!

ಸರಕಾರ ಬರುತ್ತದೆ ಸರಕಾರ ಹೋಗುತ್ತವೆ ಆದರೆ ದೇಶ ಸದಾ ನಡೆಯುತ್ತಿರುತ್ತದೆ ದೇಶವನ್ನು ಬಲಿಷ್ಠಗೊಳಿಸಲು ಇಂದಿನ ಯುವ ಪಿಳಿಗೆಯ ಮುಂದೆ ಬರಬೇಕು- ಡಾ.ತನು ಜೈನ! ಗೋಕಾಕ: ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಆದರೆ ದೇಶ ದೊಡ್ಡದು ಅದನ್ನು ಬದಲಾಯಿಸುವ ಸಂಧರ್ಭದಲ್ಲಿ ಅಧಿಕಾರಿಗಳು ಸಹ ಸ್ವಲ್ಪ ತೊಂದರೆ ಅನುಭವಿಸುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ, ತಥಾಸ್ತು ಸಂಸ್ಥೆಯ ಮುಖ್ಯಸ್ಥೆ ಡಾ.ತನು ಜೈನ ಹೇಳಿದರು. ಗೋಕಾಕ …

Read More »

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.!

ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ.! ಗೋಕಾಕ: ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಅವರನ್ನು ಆಯ್ಕೆ ಮಾಡಿ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಅಧ್ಯಕ್ಷ ದಾವಲಸಾಬ ಚಪ್ಟಿ ಆದೇಶ ಹೊರಡಿಸಿದ್ದಾರೆ.

Read More »