ಈರವ್ವ ಹಿರೇಮಠ ಇನ್ನಿಲ್ಲ

ಯುವ ಭಾರತ ಸುದ್ದಿಗೋಕಾಕ : ತಾಲೂಕಿನ ಕಪರಟ್ಟಿ ಕಳ್ಳಿಗುದ್ದಿ ಶ್ರೀಮಠದ ಸ್ವಾಮೀಜಿಗಳಾದ ಶ್ರೀ ಬಸವರಾಜ ಸ್ವಾಮಿಯವರ ಮಾತೋಶ್ರೀ ಶ್ರೀಮತಿ ಈರವ್ವ ಮಾದೇವಯ್ಯ ಹಿರೇಮಠ (80) ದಿ. 7ರಂದು ಲಿಂಗೈಕ್ಯರಾಗಿರುತ್ತಾರೆ. ಮಾತೋಶ್ರೀ ಯವರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಶ್ರೀಮಠದ ಅಪಾರ ಸದ್ಬಕ್ತರನ್ನು ಬಿಟ್ಟು ಅಗಲಿರುತ್ತಾರೆ.
YuvaBharataha Latest Kannada News