Breaking News

ಈರವ್ವ ಹಿರೇಮಠ ಇನ್ನಿಲ್ಲ

Spread the love

ಈರವ್ವ ಹಿರೇಮಠ ಇನ್ನಿಲ್ಲ

ಯುವ ಭಾರತ ಸುದ್ದಿಗೋಕಾಕ :                  ತಾಲೂಕಿನ ಕಪರಟ್ಟಿ ಕಳ್ಳಿಗುದ್ದಿ ಶ್ರೀಮಠದ ಸ್ವಾಮೀಜಿಗಳಾದ ಶ್ರೀ ಬಸವರಾಜ ಸ್ವಾಮಿಯವರ ಮಾತೋಶ್ರೀ ಶ್ರೀಮತಿ ಈರವ್ವ ಮಾದೇವಯ್ಯ ಹಿರೇಮಠ (80) ದಿ. 7ರಂದು ಲಿಂಗೈಕ್ಯರಾಗಿರುತ್ತಾರೆ. ಮಾತೋಶ್ರೀ ಯವರು ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಶ್ರೀಮಠದ ಅಪಾರ ಸದ್ಬಕ್ತರನ್ನು ಬಿಟ್ಟು ಅಗಲಿರುತ್ತಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

sixteen − twelve =