Breaking News

ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Spread the love

ನಾಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಯುವ ಭಾರತ ಸುದ್ದಿ ಬೆಂಗಳೂರು :
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಶುಕ್ರವಾರ (ಮಾರ್ಚ್ 17ರಂದು ) ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಂತರ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸಿನ 135 ಅಭ್ಯರ್ಥಿಗಳ
ಕ್ಷೇತ್ರ ಹಾಗೂ ಅಭ್ಯರ್ಥಿ ಹೆಸರು : ಬಸವನಗುಡಿ- ಯುಬಿ ವೆಂಕಟೇಶ್ , ರಾಜಾಜಿನಗರ- ಪುಟ್ಟಣ್ಣ , ಸೊರಬ – ಮಧು ಬಂಗಾರಪ್ಪ , ಚಿತ್ರದುರ್ಗ – ವೀರೇಂದ್ರ ಪಪ್ಪಿ , ಹಿರಿಯೂರು -ಸುಧಾಕರ್ , ಹಿರೇಕೆರೂರು – ಯುಬಿ ಬಣಕಾರ್ , ವಿರಾಜಪೇಟೆ – ಪೊನ್ನಣ್ಣ , ರಾಮನಗರ – ಇಕ್ಬಾಲ್ ಹುಸೇನ್ , ಮಾಗಡಿ – ಬಾಲಕೃಷ್ಣ , ಹೊಸಕೋಟೆ- ಶರತ್ ಬಚ್ಚೇಗೌಡ , ಚಿಂತಾಮಣಿ – ಎಂಸಿ ಸುಧಾಕರ್ , ಚಿಕ್ಕಬಳ್ಳಾಪುರ ಕೊತ್ತೂರ್ ಮಂಜುನಾಥ್ , ಟಿ . ನರಸಿಪುರ – ಸುನಿಲ್ ಬೋಸ್ , ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್ , ಹುಕ್ಕೇರಿ – ಎ.ಬಿ. ಪಾಟೀಲ , – ಗೋಕಾಕ – ಅಶೋಕ ಪೂಜಾರಿ, ಹುನಗುಂದ ವಿಜಯಾನಂದ ಕಾಶಪ್ಪನವರ್ , ಮುದ್ದೇಬಿಹಾಳ – ಸಿ.ಎಸ್ ನಾಡಗೌಡ , ರಾಯಚೂರು – ಎನ್.ಎಸ್. ಬೋಸರಾಜ್ , ಕನಕಗಿರಿ – ಶಿವರಾಜ ತಂಗಡಗಿ , ಯಲಬುರ್ಗಾ – ಬಸವರಾಜ ರಾಯರೆಡ್ಡಿ , ಕಾರವಾರ – ಸತೀಶ್ ಸೈಲ್ , ಭಟ್ಕಳ — ಮಂಕಾಳ ವೈದ್ಯ , ಹಾನಗಲ್ – ಶ್ರೀನಿವಾಸ ಮಾನೆ , ಬೈಂದೂರು – ಗೋಪಾಲ್ ಪೂಜಾರಿ , ಕೋಲಾರ – ಸಿದ್ದರಾಮಯ್ಯ , ಕಾಪು – ವಿನಯ್ ಕುಮಾರ್ ಸೊರಕೆ , ಕಡೂರು – ವೈಎಸ್ಎ ದತ್ತಾ, ಹೊಳಲ್ಕೆರೆ – ಸವಿತಾ ರಘು / ಆಂಜನೇಯ , ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್ / ಮಂಜುನಾಥ್ ಗೌಡ , ಬಳ್ಳಾರಿ ನಗರ- ಅಲ್ಲಂ ಪ್ರಶಾಂತ್ / ಅನಿಲ್ ಲಾಡ್ , ಶಿಗ್ಗಾಂವಿ – ಅಜಂಪೀರ್ ಖಾದ್ರಿ / ಸೋಮಣ್ಣ ಬೇವಿನಮರದ , ಗಂಗಾವತಿ – ಇನ್ಸಾಲ್ ಅನ್ಸಾರಿ / ಎಚ್.ಆರ್ ಶ್ರೀನಾಥ್ , ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ / ವಿಜಯಕುಮಾರ್ , ತೇರದಾಳ – ಉಮಾಶ್ರೀ/ಮಲ್ಲೇಶಪ್ಪ , ಬಾಗಲಕೋಟೆ – ಎಚ್ ವೈ ಮೇಟಿ / ದೇವರಾಜ್ ಪಾಟೀಲ , ಬೆಳಗಾವಿ ಉತ್ತರ – ಫೀರೋಜ್ ಸೇಠ್ / ಆಸೀಫ್ ಸೇಠ್ , ಕುಡಚಿ – ಶ್ಯಾಮ್ ಭೀಮ್ ಘಾಟೆ / ಮಹೇಂದ್ರ ತಮ್ಮಣ್ಣ , ಕಾಗವಾಡ – ರಾಜು ಕಾಗೆ / ದಿಗ್ವಿಜಯ ದೇಸಾಯಿ , ಅಥಣಿ – ಗಜಾನನ ಮಂಗಸೂಳಿ , ಶ್ರೀಕಾಂತ ಪೂಜಾರಿ, ನಂಜನಗೂಡು – ಮಹದೇವಪ್ಪ / ದರ್ಶನ್ ) ಚಾಮುಂಡೇಶ್ವರಿ – ಮರಿಗೌಡ / ಚಂದ್ರಶೇಖರ್ , ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ / ಜೆ.ಆರ್. ಲೋಬೋ , ಬೆಳ್ತಂಗಡಿ- ರಕ್ಷಿತ್ / ಶಿವರಾಂ , ಬೆಂಗಳೂರು ದಕ್ಷಿಣ – ಆರ್ .ಕೆ. ರಮೇಶ್ / ಸುಷ್ಮಾ ರಾಜಗೋಪಾಲ್ , ದಾಸರಹಳ್ಳಿ- ಕೃಷ್ಣಮೂರ್ತಿ / ಸಿ.ಎಂ. ಧನಂಜಯ , ಕಲಘಟಗಿ – ಸಂತೋಷ್ ಲಾಡ್ / ನಾಗರಾಜ ಚಬ್ಬಿ ಕುಂದಗೋಳ – ಕುಸುಮಾ ಶಿವಳ್ಳಿ , ಚಂದ್ರಶೇಖರ್ ಜತ್ತಲ್ , ದೊಡ್ಡಬಳ್ಳಾಪುರ – ವೆಂಕಟರಮಣಯ್ಯ / ಬಿಸಿ ಆನಂದ್ , ಪಾವಗಡ – ವೆಂಕಟರಮಣಪ್ಪ , / ಎಚ್.ವಿ ವೆಂಕಟೇಶ್ , ಲಿಂಗಸುಗೂರು – ಡಿಎಸ್ ಹೂಲಗೇರಿ / ರುದ್ರಯ್ಯ .

ಬೆಳಗಾವಿ ಜಿಲ್ಲೆ :
ಗೋಕಾಕ ಮತಕ್ಷೇತ್ರದಿಂದ ಅಶೋಕ ಪೂಜಾರಿ, ನಿಪ್ಪಾಣಿಯಿಂದ ಕಾಕಾಸಾಹೇಬ್ ಪಾಟೀಲ, ಹುಕ್ಕೇರಿಯಿಂದ ಎ.ಬಿ.ಪಾಟೀಲ, ಬೆಳಗಾವಿ ಉತ್ತರದಿಂದ ಫಿರೋಜ್ ಶೇಠ್, ಆಸೀಫ್ ಶೇಠ್, ಕುಡಚಿಯಿಂದ ಶ್ಯಾಮ್ ಘಾಟಗೆ/ಮಹೇಂದ್ರ ತಮ್ಮಣ್ಣವರ, ಕಾಗವಾಡದಿಂದ ರಾಜು ಕಾಗೆ/ದಿಗ್ವಿಜಯ ದೇಸಾಯಿ, ಅಥಣಿಯಿಂದ ಗಜಾನನ ಮಂಗಸೂಳಿ, ಶ್ರೀಕಾಂತ ಪೂಜಾರಿ ಹೆಸರುಗಳು ಕಾಣಿಸಿಕೊಂಡಿವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × four =