Breaking News

ಸಂಕಷ್ಟಕ್ಕೆ ಸಿಲುಕಿದ ಕಡುಬಡವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟಗಳ ವಿತರಣೆಗೆ- ರಮೇಶ ಜಾರಕಿಹೊಳಿ ಚಾಲನೆ!!

Spread the love

ಸಂಕಷ್ಟಕ್ಕೆ ಸಿಲುಕಿದ ಕಡುಬಡವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟಗಳ ವಿತರಣೆಗೆ- ರಮೇಶ ಜಾರಕಿಹೊಳಿ ಚಾಲನೆ!!

ಯುವ ಭಾರತ ಸುದ್ದಿ  ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಹಾಗೂ ಕರ‍್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಅಭಿಮಾನಿ ಬಳಗದಿಂದ ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಕಡುಬಡವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟಗಳ ವಿತರಣೆಗೆ ಶುಕ್ರವಾರದಂದು ನಗರದ ಶಾಸಕರ ಕರ‍್ಯಾಲದ ಆವರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂರ‍್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರಾದ ಹನಮಂತ ದರ‍್ಗನ್ನವರ, ಸುರೇಶ ಸನದಿ, ಶಿವಾನಂದ ಹತ್ತಿ, ಅಡಿವೇಶ ಮಜ್ಜಗಿ, ಶಿವು ಹಿರೇಮಠ, ಮುತ್ತುರಾಜ ಜಮಖಂಡಿ, ಯೂನೂಸ್ ನದಾಫ್, ರಮೇಶ ಭಂಡಿ,ರಾಜೇಶ್ವರಿ ಒಡೆಯರ, ವಿಶಾಲ ಪಟಗುಂದಿ, ಸತೀಶ ಮನ್ನಿಕೇರಿ, ಪುನೀತ ಮೆಳ್ಳಿಗೇರಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

5 + 11 =