Breaking News

ವಿಶಿಷ್ಟ ಚೇತನರಿಗೆ ತ್ರೀಚಕ್ರ ವಾಹನ ವಿತರಣೆ|  ಸಚಿವ ರಮೇಶ ಜಾರಕಿಹೊಳಿ.!!

Spread the love

ವಿಶಿಷ್ಟ ಚೇತನರಿಗೆ ತ್ರೀಚಕ್ರ ವಾಹನ ವಿತರಣೆ|  ಸಚಿವ ರಮೇಶ ಜಾರಕಿಹೊಳಿ.!!

ಯುವ ಭಾರತ ಸುದ್ದಿ,
ಗೋಕಾಕ: ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತನಿಂದ ಸನ್ 2019-20 ರ ಎಸ್ ಎಫ್ ಸಿ ಸ್ಥಳೀಯ ನಿಧಿ ಅಡಿಯಲ್ಲಿ ಐವರು ವೀಶಿಷ್ಟ ಚೇತನರಿಗೆ ತ್ರೀಚಕ್ರ ವಾಹನಗಳನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.
ಗುರುವಾರದಂದು ಸಚಿವರ ಗೃಹ ಕಚೇರಿ ಆವರಣದಲ್ಲಿ ಫಲಾನುಭವಿಗಳಿಗೆ 4.5 ಲಕ್ಷ ರೂಗಲಕ ವೆಚ್ಚದಲ್ಲಿ ಐದು ತ್ರೀಚಕ್ರ ವಾಹನ ವಿತರಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಡಿ ಎಮ್ ದಳವಯಿ, ಶಿವಪುತ್ರ ಕೊಂಗನೂರ, ಮಲ್ಲು ತುಕ್ಕಾನಟ್ಟಿ, ಸುರೇಶ ಪೂಜೇರಿ, ಶೇಖರ ಕುಲಗೋಡ, ಪಟ್ಟಣ ಪಂಚಾಯತ ಸದಸ್ಯರಾದ ಗಂಗಾಧರ ಬಡಕುಂದರಿ, ಮಲ್ಲು ಕೋಳಿ, ಸಲೀಂ ಕಬ್ಬೂರ, ಇಮ್ರಾನ್ ಬಟಕುರ್ಕಿ, ಈರಣ್ಣ ಕಲಗುಟಗಿ, ಮುಖ್ಯಾಧಿಕಾರಿ ಕೆ ಬಿ ಪಾಟೀಲ. ಹಾಗೂ ಸಿಬ್ಬಂದಿಗಳು ಇದ್ದರು.


Spread the love

About Yuva Bharatha

Check Also

ಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ.

Spread the loveಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ. ಗೋಕಾಕ: ತಾಲೂಕಿನ ಮಾಲದಿನ್ನಿ ಮತ್ತು …

Leave a Reply

Your email address will not be published. Required fields are marked *

four + 17 =