Breaking News

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ!

Spread the love

ಗೋಕಾಕ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೯೦ಕ್ಕಿಂತ ಹೆಚ್ಚು ಅಂಕ ಪಡೆದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಜೆ ಸಿ ಐ ಸಂಸ್ಥೆಯಿAದ ಪ್ರತಿಭೆಗಲಿಗೆ ಸತ್ಕರಿಸಲಾಗುವುದೆಂದು ಜೆ ಸಿ ಐ ಸಂಸ್ಥೆಯ ಅದ್ಯಕ್ಷರು ರಜನಿಕಾಂತ ಮಾಳೋದೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವಿದ್ಯಾರ್ಥಿ ಧೃಢೀಕೃತ ಅಂಕಪಟ್ಟಿ ಪ್ರತಿಯೊಂದಿಗೆ ಇದೇ ೩೧ರೊಳಗಾಗಿ ವಿಷ್ಣು ಲಾತೂರ ಟೈಪಿಂಗ ಸೆಂಟರ ಕಡಕೋಳ ಬಿಲ್ಡಿಂಗ್ ಬಸವೇಶ್ದವರ ವೃತ್ತ ಗೋಕಾಕ ಈ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ೯೪೪೮೨೨೫೦೪೬, ೯೦೩೬೯೯೮೪೮೭, ೯೭೩೯೧೪೬೭೭೪, ೯೩೪೧೯೧೬೭೭೧ ಸಂಪರ್ಕಿಸುವAತೆ ಕೊರಿದ್ದಾರೆ.


Spread the love

About Yuva Bharatha

Check Also

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳಂಬೆಳಗ್ಗೆ ಲಾರಿ-ಕಾರು ಮಧ್ಯೆ ಅಪಘಾತ

Spread the love ಬೆಳಗಾವಿ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಮೀಪ ನಡೆದ ದುರ್ಘಟನೆ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ …

Leave a Reply

Your email address will not be published. Required fields are marked *

two × two =