Breaking News

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆ ಮಾಡಿ ಶಾಸಕ ರಮೇಶ್ ಜಾರಕಿಹೊಳಿ.!

Spread the love

“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆ ಮಾಡಿ ಶಾಸಕ ರಮೇಶ್ ಜಾರಕಿಹೊಳಿ.!

ಗೋಕಾಕ: ಗೋಕಾಕ ಮತಕ್ಷೇತ್ರದ ನಾಗರಿಕರಿಗೆ ಶಾಸಕ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಮತ್ತು ಆನಂದ ಚಿತ್ರ ಮಂದಿರಗಳಲ್ಲಿ ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆ ವರೆಗೆ ಉಚಿತವಾಗಿ “ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಅವಕಾಶ ಮಾಡಿಕೊಟ್ಟಿದ್ದು, ಸೋಮವಾರದಂದು ಲಕ್ಷ್ಮೀ ಚಿತ್ರ ಮಂದಿರದಲ್ಲಿ ಗೋಕಾಕ ನಾಗರಿಕರು ಚಲನಚಿತ್ರ ವಿಕ್ಷಿಸಿದರು.
“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ವಿಕ್ಷಿಣೆಗೆ ಎಪ್ರೀಲ್ ೪ರ ವರೆಗೆ ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆಯ ತನಕ ಚಲನಚಿತ್ರ ವಿಕ್ಷಣೆಗೆ ಅವಕಾಶವಿದ್ದು, ಎಲ್ಲ ನಾಗರಿಕರು ಚಲನಚಿತ್ರ ವಿಕ್ಷಣೆ ಮಾಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದ್ದಾರೆ.


Spread the love

About Yuva Bharatha

Check Also

ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!

Spread the loveಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!   ಗೋಕಾಕ: ಪ್ರತಿಯೊಬ್ಬ ಮನುಷ್ಯನು ಸದ್ಗುಣ …

Leave a Reply

Your email address will not be published. Required fields are marked *

8 + thirteen =