Breaking News

ನಾಳೆ ತಪಸಿ ಕೆಮ್ಮನಕೂಲ ಗ್ರಾಮದಲ್ಲಿ 14ನೇ ವರ್ಷದ ಶಬರಿ ಮಲೈ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ.!

Spread the love

ನಾಳೆ ತಪಸಿ ಕೆಮ್ಮನಕೂಲ ಗ್ರಾಮದಲ್ಲಿ 14ನೇ ವರ್ಷದ ಶಬರಿ ಮಲೈ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ.!

ಗೋಕಾಕ: ತಾಲೂಕಿನ ತಪಸಿ ಕೆಮ್ಮನಕೂಲ ಗ್ರಾಮದಲ್ಲಿ ೧೪ನೇ ವರ್ಷದ ಶಬರಿ ಮಲೈ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ದಿ.22 ಗುರುವಾರದಂದು ಸಾಯಂಕಾಲ ೪ಗಂಟೆಗೆ ಜರುಗಲಿದೆ. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಡಾ.ಮೋಹನ ಗುರುಸ್ವಾಮಿಗಳ ನೇತ್ರತ್ವದಲ್ಲಿ ಮಹಾಪೂಜೆ, ಅಗ್ನಿ ಸೇವೆ, ಸಂಗೀತ ಸೇವೆ ಹಾಗೂ ಅಯ್ಯಪ್ಪಸ್ವಾಮಿ ವೃತಾಚರಣೆ ಕುರಿತು ಆರ್ಶೀಚನ ನೀಡಲಿದ್ದಾರೆ. ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಗಮಿಸಲಿದ್ದು, ಕಾರಣ ಸಕಲ ಅಯ್ಯಪ್ಪಸ್ವಾಮಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಮನವಿ ಮಾಡಿದರು.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

2 + 9 =