ಸುಲಧಾಳದಲ್ಲಿ ಅದ್ದೂರಿ ಅಂಬೇಡ್ಕರ ಜಯಂತಿ ಆಚರಣೆ.!
ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ೧೩೩ನೇಯ ಜನ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಟರಾಜ ಶೆಟ್ಟೆನ್ನವರ, ಅಡಿವೆಪ್ಪ ಕೆಂಪಣ್ಣವರ, ಮಹಾದೇವ ಶೆಟ್ಟೆನ್ನವರ, ಲಕ್ಷ್ಮಣ ಪೂಜೇರಿ, ರಾಯಪ್ಪ ಕೆಂಪಣ್ಣವರ, ಹನಮಂತ ಸತ್ಯನಾಯಕ, ಸಚೀನ ಕೆಂಪಣ್ಣವರ, ಸಂತೋಷ ದಿಂಡಲಕುAಪಿ, ಪಿಡಿಓ ಮಂಜುನಾಥ ಪಟ್ಟಣ ಸೇರಿದಂತೆ ಅನೇಕರು ಇದ್ದರು.