Breaking News

ರಾಜ್ಯದಲ್ಲಿ 25 ಸಾವಿರ ದಾಟಿದ ಕೊರೊನಾ ಸೊಂಕಿತರು

Spread the love

ರಾಜ್ಯದಲ್ಲಿ 25 ಸಾವಿರ ದಾಟಿದ ಕೊರೊನಾ ಸೊಂಕಿತರು
ಬೆಳಗಾವಿ. ಜು.: ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವಿಕೆ ಮುಂದುವರೆದಿದ್ದು ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 25317 ಆಗಿದೆ.
ರಾಜ್ಯದಲ್ಲಿ ಇಂದು 30 ಜನರು ಸಾವನ್ಬಪ್ಪಿದ್ದಾರೆ.ಇಂದು 1843 ಜನರಿಗೆ ಕೊರೊನಾ ಸೊಂಕು ತಗುಲಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 981,ಬಳ್ಳಾರಿ ಜಿಲ್ಲೆಯಲ್ಲಿ 99, ಉತ್ತರ ಕನ್ನಡ. ಜಿಲ್ಲೆಯಲ್ಲಿ 81, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 68, ,ಧಾರವಾಡ ಜಿಲ್ಲೆಯಲ್ಲಿ 56, ಕಲಬುರಗಿ ಜಿಲ್ಲೆಯಲ್ಲಿ 53, ಹಾಸನ ಜಿಲ್ಲೆಯಲ್ಲಿ 49, ಮೈಸೂರು ಜಿಲ್ಲೆಯಲ್ಲಿ 45, ಬೀದರ ಜಿಲ್ಲೆಯಲ್ಲಿ 44, ಉಡುಪಿ ಜಿಲ್ಲೆಯಲ್ಲಿ 40,ಮಂಡ್ಯ ಜಿಲ್ಲೆಯಲ್ಲಿ 39, ವಿಜಯಪುರ ಜಿಲ್ಲೆಯಲ್ಲಿ 36, ಯಾದಗಿರಿ ಜಿಲ್ಲೆಯಲ್ಲಿ 35, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34, ಬಾಗಲಕೋಟ ಜಿಲ್ಲೆಯಲ್ಲಿ 33, ತುಮಕೂರು ಜಿಲ್ಲೆಯಲ್ಲಿ 31, ಗದಗ ಜಿಲ್ಲೆಯಲ್ಲಿ 18, ಶಿವಮೊಗ್ಗ ಜಿಲ್ಲೆಯಲ್ಲಿ 24, ಚಾಮರಾಜನಗರ ಜಿಲ್ಲೆಯಲ್ಲಿ 12, ರಾಮನಗರ ಜಿಲ್ಲೆಯಲ್ಲಿ 11, ಕೋಲಾರ ಜಿಲ್ಲೆಯಲ್ಲಿ 10, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ 9, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7 , ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ 6, ದಾವಣಗೆರೆ ಜಿಲ್ಲೆಯಲ್ಲಿ 3 , ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ 2 ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

10 + 5 =