Breaking News

ಜೆಡಿಎಸ್ ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಸುದರ್ಶನ ಉಪಾಧ್ಯಾಯ ನೇಮಕ!

Spread the love

ಜೆಡಿಎಸ್ ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಸುದರ್ಶನ ಉಪಾಧ್ಯಾಯ ನೇಮಕ!

ಯುವ ಭಾರತ ಸುದ್ದಿ ಇಂಡಿ: ಜೆಡಿಎಸ್ ಯುವ ಘಟಕದ ಸಂಘಟನಾ ಕಾರ್ಯದರ್ಶಯಾಗಿ ಇಂಡಿ ನಗರದ ಜ್ಯೋತಿಷ್ಯಗಳಾದ ಸುದರ್ಶನ ಉಪಾಧ್ಯಾಯ ರವರನ್ನು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ನಾಯಕತ್ವ ಹಾಗೂ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಮೆಚ್ಚಿ ಇಂದು ಪಕ್ಷದ ಕಚೇರಿಯಲ್ಲಿ ಸೇರ್ಪಡೆಗೋಂಡು ಮಾತನಾಡಿ ಬಡವರ ಪರವಾದ ಕಾಳಜಿ,‌ಹಾಗೂ ನೀರಾವರಿ ಹರಿಕಾರ ಮಾಜಿ ಪ್ರಧಾನಿ ದೇವೇಗೌಡ ರೈತಪರ ಕಾಳಜಿ.ಎಚ್ ಡಿ.ಕುಮಾರಸ್ವಾಮಿಗಳ ಸಾಲಮನ್ನಾ.ಗ್ರಾಮ ವಾಸ್ತವ್ಯದ ನಿರ್ಧಾರವನ್ನು ಮೆಚ್ಚಿ ಜೆಡಿಎಸ್ ಸೇರ್ಪಡೆ ಗೋಂಡಿರುವುದು ಹಾಗೂ ಬಿ ಡಿ ಪಾಟೀಲರ ಗೆಲುವಿಗೆ ಶ್ರಮಿಸಲು ಪ್ರಯತ್ನ ಮಾಡುವದಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ ಪ್ರಧಾನ ಕಾರ್ಯದರ್ಶಿ ಶ್ರೀ ಶೈಲಗೌಡ ಪಾಟೀಲ, ಗ್ರಾಂ ಪಂಚಾಯತ ಸದಸ್ಯರಾದ ಬಾಳು ರಾಠೋಡ, ಅರವಿಂದ ಮೈದರಗಿ,ಲಕ್ಕಿ ಲಚ್ಚ್ಯಾಣ,ಆಕಾಶ ಕ್ಷೇತ್ರಿ,ನಿಂಗರಾಯ ಪೂಜಾರಿ ಮುಂತಾದ ನಾಯಕರು ಉಪಸ್ಥಿತರಿದ್ದರು

Spread the love

About Yuva Bharatha

Check Also

ಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಡಾ.ಮೋಹನ ಭಸ್ಮೆ.!

Spread the loveಭಗೀರಥರ ಜೀವನವು ಭಕ್ತಿ, ಬದ್ಧತೆ, ಸಾಧನೆ ಮತ್ತು ಶ್ರದ್ಧೆಯಿಂದ ಕೂಡಿದ್ದು ನಾವೆಲ್ಲರೂ ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- …

Leave a Reply

Your email address will not be published. Required fields are marked *

seventeen + 11 =