Breaking News

ಇಂದು ರಾಜ್ಯದಲ್ಲಿ 3649 ಜನರಿಗೆ ಕೊರೊನಾ ಸೊಂಕು

Spread the love

ಇಂದು ರಾಜ್ಯದಲ್ಲಿ 3649 ಜನರಿಗೆ ಕೊರೊನಾ ಸೊಂಕು
ಬೆಳಗಾವಿ. ಜು.21: ರಾಜ್ಯದಲ್ಲಿ ಇಂದು 3649 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 61 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 23 ಜನರಿಗೆ ಸೊಂಕು ತಗುಲಿದ್ದು, 4 ಜನರು ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ -5, ಬೈಲಹೊಂಗಲ ತಾಲೂಕಿನಲ್ಲಿ 11, ಚಿಕ್ಕೋಡಿ ತಾಲೂಕಿನಲ್ಲಿ 4 ಹಾಗೂ ಹುಕ್ಕೇರಿ ತಾಲೂಕಿನಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.
ಅದರಂತೆ ಬೆಂಗಳೂರು ನಗರ – 1714, ಬಳ್ಳಾರಿ-193, ದಕ್ಷಿಣ ಕನ್ನಡ-149,ಮೈಸೂರು-135, ಯಾದಗಿರಿ-117, ಉತ್ತರ ಕನ್ನಡ- 109, ಕೋಲಾರ-103, ಕಲಬುರಗಿ-99, ದಾವಣಗೆರೆ ‌ಮತ್ತು ಬೆಂಗಳೂರು ಗ್ರಾಮಾಂತರ – 95, ಉಡುಪಿ ಮತ್ತು ಧಾರವಾಡ -84, ಚಿಕ್ಕಬಳ್ಳಾಪುರ-81, ಚಿಕ್ಕಮಗಳೂರು -81, ಬೀದರ -66, ಬಾಗಲಕೋಟ-65, ತುಮಕೂರು -47, ಕೊಪ್ಪಳ -45, ಹಾಸನ -39, ಚಾಮರಾಜನಗರ -34, ಬೆಳಗಾವಿ ಮತ್ತು ಚಿತ್ರದುರ್ಗ -23, ಶಿವಮೊಗ್ಗ -20, ಗದಗ -15, ವಿಜಯಪುರ ಮತ್ತು ಮಂಡ್ಯ -13, ರಾಮನಗರ – 8, ರಾಯಚೂರು -4 ಮತ್ತು ಕೊಡಗು ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71069 ಆಗಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

11 − 8 =