ರಾಜ್ಯದಲ್ಲಿ 4764 -ಬೆಳಗಾವಿಯಲ್ಲಿ 219 ಜನರಿಗೆ ಕೊರೊನಾ ಸೊಂಕು
ಬೆಳಗಾವಿ. ಜು.,22: ಬೆಳಗಾವಿ ಜಿಲ್ಲೆಯಲ್ಲಿ ಇಂದು 219 ಜನರು ಸೇರಿದಂತೆ ಒಟ್ಟು ರಾಜ್ಯದಲ್ಲಿ 4764 ಜನರಿಗೆ ಕೊರೊನಾ ಸೊಂಕು ತಗುಲಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 75833 ಆಗಿದೆ. ಇಂದು ರಾಜ್ಯದಲ್ಲಿ 55 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ-2050, ಉಡುಪಿ- 281, ಬೆಳಗಾವಿ – 219, ಕಲಬುರಗಿ-175, ದಕ್ಷಿಣ ಕನ್ನಡ -162, ಧಾರವಾಡ-158, ಮೈಸೂರು-145, ಬೆಂಗಳೂರು ಗ್ರಾಮಾಂತರ -139, ರಾಯಚೂರು -135, ಬಳ್ಳಾರಿ-134, ಚಿಕ್ಕಬಳ್ಳಾಪುರ -110, ದಾವಣಗೆರೆ -96, ಕೋಲಾರ -88, ಚಿಕ್ಕಮಗಳೂರು -82, ಬೀದರ -77, ಹಾಸನ -72, ಗದಗ-71, ಬಾಗಲಕೋಟ -70, ಉತ್ತರ ಕನ್ನಡ – 63, ಶಿವಮೊಗ್ಗ -59, ವಿಜಯಪುರ ಮತ್ತು ತುಮಕೂರು -52, ಹಾವೇರಿ-50, ರಾಮನಗರ-45, ಯಾದಗಿರಿ-43, ಚಿತ್ರದುರ್ಗ-40, ಮಂಡ್ಯ -37, ಚಾಮರಾಜನಗರ -31, ಕೊಪ್ಪಳ-21, ಕೊಡಗು -7 ಜನರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ
Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …