Breaking News

ರಾಜ್ಯದಲ್ಲಿ 5072 ಬೆಳಗಾವಿಯಲ್ಲಿ 341 ಜನರಿಗೆ ಕೊರೊನಾ ಸೊಂಕು

Spread the love

ರಾಜ್ಯದಲ್ಲಿ 5072 ಬೆಳಗಾವಿಯಲ್ಲಿ 341 ಜನರಿಗೆ ಕೊರೊನಾ ಸೊಂಕು
ಬೆಳಗಾವಿ. ಜು.25′ ರಾಜ್ಯದಲ್ಲಿ ಇಂದು ,5072 ಜನರಿಗೆ ಕೊರೊನಾ ಸೊಂಕು ತಗುಲಿದ್ದು , ರಾಜ್ಯದಲ್ಲಿ ಇಂದು ಒಟ್ಟು ,72 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 341 ಜನರಿಗೆ ಸೊಂಕು ತಗುಲಿದ್ದು, 5 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ – 2036, ಬೆಳಗಾವಿ -341, ಬಳ್ಳಾರಿ – 222, ದಕ್ಷಿಣ ಕನ್ನಡ – 218, ಮೈಸೂರು -187, ಕಲಬುರಗಿ ಮತ್ತು ಧಾರವಾಡ ,- 183, ಉಡುಪಿ -182, ವಿಜಯಪುರ -175, ಉತ್ತರ ಕನ್ನಡ -155, ಬೆಂಗಳೂರು ಗ್ರಾಮಾಂತರ -154, ಹಾಸನ -151, ಚಿಕ್ಕಬಳ್ಳಾಪುರ -101, ದಾವಣಗೆರೆ -79, ಯಾದಗಿರಿ , ರಾಯಚೂರು ಮತ್ತು ಕೋಲಾರ -68 ಬೀದರ -62, ಗದಗ -61, ಮಂಡ್ಯ -60, ಬಾಗಲಕೋಟ -57, ಶಿವಮೊಗ್ಗ ಮತ್ತು ಚಿಕ್ಕಮಗಳೂರು -42, ಕೊಪ್ಪಳ -31, ತುಮಕೂರು -27, ಚಾಮರಾಜನಗರ -22, ರಾಮನಗರ -20, ಚಿತ್ರದುರ್ಗ -16, ಹಾತ ಕೊಡಗು -9 ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

16 + fifteen =