ರಾಜ್ಯದಲ್ಲಿ 5199 ಬೆಳಗಾವಿಯಲ್ಲಿ 163 ಜನರಿಗೆ ಕೊರೊನಾ ಸೊಂಕು

Spread the love

ರಾಜ್ಯದಲ್ಲಿ 5199 ಬೆಳಗಾವಿಯಲ್ಲಿ 163 ಜನರಿಗೆ ಕೊರೊನಾ ಸೊಂಕು
ಬೆಳಗಾವಿ ‌ಜು.26: ರಾಜ್ಯದಲ್ಲಿ ಇಂದು 5199 ಜನರಿಗೆ ಕೊರೊನಾ ಸೊಂಕು ತಗುಲಿದೆ. ‌ ರಾಜ್ಯದಲ್ಲಿ 82 ಜನರು ಮೃತಪಟ್ಟಿದ್ದಾರೆ.ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 163 ಕೊರೊನಾ ಸೊಂಕು ತಗುಲಿದೆ. ಜಿಲ್ಲೆಯಲ್ಲಿ 6 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರ -1950, ಬಳ್ಳಾರಿ -579, ಮೈಸೂರು -230, ಬೆಂಗಳೂರು ಗ್ರಾಮಾಂತರ -213, ದಕ್ಷಿಣ ಕನ್ನಡ -199, ಉಡುಪಿ -169, ಧಾರವಾಡ -165, ಹಾಸನ -164, ಬೆಳಗಾವಿ -163, ಕಲಬುರಗಿ -152, ವಿಜಯಪುರ – 132, ರಾಯಚೂರು -131, ದಾವಣಗೆರೆ -89, ಚಿಕ್ಕಬಳ್ಳಾಪುರ -81, ಬೀದರ -77, ಮಂಡ್ಯ -64, ಗದಗ ಮತ್ತು ಚಿಕ್ಕಮಗಳೂರು -61, ಯಾದಗಿರಿ -56, ಚಿತ್ರದುರ್ಗ – 53, ಕೋಲಾರ – 49, ಹಾವೇರಿ – 47, ತುಮಕೂರು -46, ಬಾಗಲಕೋಟ – 41, ಕೊಪ್ಪಳ – 40, ಶಿವಮೊಗ್ಗ – 39, ಚಾಮರಾಜನಗರ – 28, ಕೊಡಗು – 20, ಹಾಗೂ ರಾಮನಗರ – 15 ಜನರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಹೊಸ ಸಂಸತ್ತಿನ ಉದ್ಘಾಟನೆ

Spread the loveಹೊಸ ಸಂಸತ್ತಿನ ಉದ್ಘಾಟನೆ ಹೊಸ ಸಂಸತ್ತನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಬಹು ನಂಬಿಕೆಯ ಪ್ರಾರ್ಥನಾ ಸಮಾರಂಭ …

Leave a Reply

Your email address will not be published. Required fields are marked *

12 − 9 =