ಇಂದು ರಾಜ್ಯದಲ್ಲಿ 5324 ಜನರಿಗೆ ಕೊರೊನಾ ಸೊಂಕು
ಬೆಳಗಾವಿ. ಜು.27: ಇಂದು ರಾಜ್ಯದಲ್ಲಿ ಒಟ್ಟು 5324 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಇಂದು 75 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 155 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 6 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರ – 1470, ಬಳ್ಳಾರಿ -840, ಕಲಬುರಗಿ -631, ಮೈಸೂರು -296, ಉಡುಪಿ – 225, ಧಾರವಾಡ -193, ಬೆಳಗಾವಿ – 155, ಕೋಲಾರ -142, ಬೆಂಗಳೂರು ಗ್ರಾಮಾಂತರ -138, ರಾಯಚೂರು – 120, ದಕ್ಷಿಣ ಕನ್ನಡ – 119, ವಿಜಯಪುರ ಮತ್ತು ದಾವಣಗೆರೆ -110, ತುಮಕೂರು -89, ಶಿವಮೊಗ್ಗ -76, ಹಾಸನ -66, ಯಾದಗಿರಿ – 64, ಗದಗ – 63, ರಾಮನಗರ – 62, ಮಂಡ್ಯ – 56, ಚಿತ್ರದುರ್ಗ – 51, ಬೀದರ -42, ಚಿಕ್ಕಬಳ್ಳಾಪುರ – 40, ಉತ್ತರ ಕನ್ನಡ -32, ಕೊಪ್ಪಳ -28, ಬಾಗಲಕೋಟ ಮತ್ತು ಹಾವೇರಿ – 27, ಚಿಕ್ಕಮಗಳೂರು ಮತ್ತು ಚಾಮರಾಜನಗರ ತಲಾ 26, ಹಾಗೂ ಕೊಡಗು ಜಿಲ್ಲೆಯಲ್ಲಿ – 10 ಜನರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!
Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …