Breaking News

ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು

Spread the love

ರಾಜ್ಯದಲ್ಲಿ 5503 ಬೆಳಗಾವಿಯಲ್ಲಿ 279 ಜನರಿಗೆ ಕೊರೊನಾ ಸೊಂಕು
ಬೆಳಗಾವಿ. ಜು.29: ರಾಜ್ಯದಲ್ಲಿ ಕೊರೊನಾ ಸೊಂಕು ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ರಾಜ್ಯದಲ್ಲಿ 5503 ಜನರಿಗೆ ಕೊರೊನಾ ಸೊಂಕು ತಗುಲಿದೆ. ‌ರಾಜ್ಯದಲ್ಲಿ ಇಂದು 92 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 279 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 3 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದುಬ2397 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌ .
ಬೆಂಗಳೂರು ನಗರ -2270, ಬಳ್ಳಾರಿ – 338, ಬೆಳಗಾವಿ -279, ದಾವಣಗೆರೆ – 225, ದಕ್ಷಿಣ ಕನ್ನಡ – 208, ಮೈಸೂರು – 200, ಧಾರವಾಡ -175, ಉಡುಪಿ -173, ಕಲಬುರಗಿ -168, ಶಿವಮೊಗ್ಗ – 131, ತುಮಕೂರು – 128, ಯಾದಗಿರಿ -114, ಚಿಕ್ಕಬಳ್ಳಾಪುರ – 96, ಹಾಸನ -95, ಬೀದರ – 91, ವಿಜಯಪುರ -90, ಕೊಪ್ಪಳ -89, ಉತ್ತರ ಕನ್ನಡ -75, ರಾಯಚೂರು -73, ಮಂಡ್ಯ -70, ಗದಗ -61, ಬಾಗಲಕೋಟ -57, ರಾಮನಗರ -56, ಚಿತ್ರದುರ್ಗ -52, ಹಾವೇರಿ -50, ಬೆಂಗಳೂರು ಗ್ರಾಮಾಂತರ -49, ಕೋಲಾರ -34, ಚಿಕ್ಕಮಗಳೂರು -33, ಚಾಮರಾಜನಗರ -20 ಹಾಗೂ ಕೊಡಗು ಜಿಲ್ಲೆಯಲ್ಲಿ -8 ಜನರಿಗೆ ಕೊರೊನಾ ಸೊಂಕು ತಗುಲಿರುವ ಬಗ್ಗೆ ವರದಿಯಾಗಿದೆ.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

6 − six =