ಎಲ್.ಇ.ಟಿ ಅಂಗ ಸಂಸ್ಥೆಗಳಿ0ದ ಗಾಂಧಿಜಿ ಹಾಗೂ ಶಾಸ್ತಿçಜಿ ಜಯಂತಿ ಆಚರಣೆ.!

ಗೋಕಾಕ: ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರವಿವಾರಂದು ಗಾಂಧೀ ಜಯಂತಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತ ಅಧಿಕಾರಿ ಬಿ ಕೆ ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಐ.ಎಸ್.ಪವಾರ್, ಎ.ಬಿ.ಪಾಟೀಲ, ಅರುಣ ಪೂಜೇರ, ಎಚ್ ಎಸ್ ಅಡಿಬಟ್ಟಿ, ಎಚ್ ವ್ಹಿ ಪಾಗನಿಸ್, ದೇಶಪಾಂಡೆ ಉಪಸ್ಥಿತರಿದ್ದರು.
YuvaBharataha Latest Kannada News