ಶ್ರೀ ವಿರುಪಾಕ್ಷ ದೇವರ ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಯುವ ಭಾರತ ಸುದ್ದಿ ಘಟಪ್ರಭಾ : ಘಟಪ್ರಭಾದ ಹೊಸಮಠದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಶ್ರೀ ವಿರುಪಾಕ್ಷ ದೇವರ ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಬಿಡುಗಡೆಗೊಳಿಸಿದರು.
ಪೂಜ್ಯ ಶ್ರೀ ವಿರೂಪಾಕ್ಷ ದೇವರು ಹೊಸಮಠ ಮತ್ತು ಬಾಗೇವಾಡಿ,ಘೋಡಗೇರಿ ಶ್ರೀ ಗಳು ಸಾನಿಧ್ಯ ವಹಿಸಿದ್ದರು ,ಜಿ ಎಸ್ ಕರ್ಪೂರಮಠ, ಸುರೇಶ ಪಾಟೀಲ,ಡಿ ಎಮ್ ದಳವಾಯಿ, ಗಿರಡ್ಡಿ ಗುರುಗಳು ಕೆ ಡಿ ವಾಲಿಕಾರ ರಾಮಣ್ಣ ಹುಕ್ಕೇರಿ, ಶ್ರೀಕಾಂತ ಮಹಾಜನ, ಕೆಂಪಣ್ಣ ಚೌಕಾಶಿ ಶಿವಪುತ್ರ ಕೊಗನೂರ, ಪರುಶರಾಮ ಕಲಕುಟಗಿ ಪ್ರವೀಣ್ ಮಟಗಾರ, ಗಂಗಾಧರ ಬಡಕುಂದ್ರಿ, ಕುಮಾರ್ ಹುಕ್ಕೇರಿ ಮುಂತಾದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
YuvaBharataha Latest Kannada News