ಕುಸ್ತಿ ಪಂದ್ಯಕ್ಕೆ ಡಾ.ಸೋನಾಲಿ ಸರ್ನೋಬತ್ ಚಾಲನೆ

ಯುವ ಭಾರತ ಸುದ್ದಿ ಬೆಳಗಾವಿ : ಖಾನಾಪುರ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಅವರು ಇಂದು ತೀರ್ಥಕುಂಡೆಯಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದರು.
ವಿಲಾಸ ಬೆಳಗಾಂವಕರ, ಭರ್ಮಾ ಪಾಟೀಲ, ಬಾಳೇಶ ಚವ್ಹಾಣ್ಣವರ, ವಿನಾಯಕ ನಾಯ್ಕ, ಅರ್ಜುನ ಗಾವಡ, ಅನಂತ ಗಾವಡ, ಆನಂದ ಪಾಟೀಲ, ಕಲ್ಲಪ್ಪ ಕಂಗ್ರಾಳಕರ, ಮೆಹುಲ್ ಶಾ ಉಪಸ್ಥಿತರಿದ್ದರು.
ತೀರ್ಥಕುಂಡೆ ಹಿರಿಯ ಮುಖಂಡರಾದ ಲಕ್ಷ್ಮಣ ಬನ್ನಾರ್, ಗುರುನಾಥ ಬನ್ನಾರ್, ರಾಮಲಿಂಗ ಮೋರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
YuvaBharataha Latest Kannada News