ತಾಯಿತತ್ವ
————–
ತಾಯಿಯಾಗುವ
ಕಷ್ಟ,
ತಾಯಿಯಾಗುವ
ಸುಖ;
ಎರಡನ್ನೂ
ಅನುಭವಿಸಿ
ತಿಳಿಸಿಕೊಟ್ಟರು
ನನ್ನಿಬ್ಬರು
‘ತಾಯಿಮಕ್ಕಳು’,
ಮರೆಸಿ
ಜೀವನಾಂತಿಕ
ದುಃಖ.
ಡಾ. ಬಸವರಾಜ ಸಾದರ.
Spread the loveಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ ! ಉದ್ಯಮ ಕ್ಷೇತ್ರದಲ್ಲಿ ಪುರುಷರದ್ದೆ ಸಿಂಹಪಾಲು. ಆದರೆ …