
ಯುವ ಭಾರತ ಸುದ್ದಿ ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ರಾಜ್ಯಾಧ್ಯಕ್ಷರಾದ ತಾಯ್ನಾಡು ರಾಘವೇಂದ್ರ ಅವರ ಆದೇಶದ ಮೇರೆಗೆ ಉತ್ತರ ಕರ್ನಾಟಕ ಯುವ ಘಟಕ ಅಧ್ಯಕ್ಷರಾದ ಪವನ ಮಹಾಲಿಂಗಪುರ ಹಾಗೂ ಮಹಿಳಾ ಜಿಲ್ಲಾಧ್ಯಕ್ಷರಾದ ಲಕ್ಷ್ಮೀ ಪಾಟೀಲ ಇವರ ನೇತೃತ್ವದಲ್ಲಿ ಉಮೇಶ ಆಚಾರ್ಯ ಅವರನ್ನು ಜಿಲ್ಲಾ ಉಪಾಧ್ಯಕ್ಷರು, ಗಾಯತ್ರಿ ಆಚಾರ್ಯ ನಗರ ಘಟಕ, ಶ್ರೀದೇವಿ ಬಲ್ಲೋಬಾಲ ಜಿಲ್ಲಾ ಕಾರ್ಯದರ್ಶಿ, ಹಾಗೂ ಶಮಿನಾ ನದಾಫ್ ಅವರನ್ನು ಬೆಳಗಾವಿ ತಾಲೂಕಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು… ಉಪಸ್ಥಿತಿ – ಪ್ರಭು ಕಾಕತಿಕರ, ಬಾಳಸಹೇಬ ಉದಾಗಟ್ಟಿ,ಸಮೀರ್, ನವೀನ ಇನ್ನು ಹಲವಾರು ಕಾರ್ಯಕರ್ತರು ಇದ್ದರು.
YuvaBharataha Latest Kannada News