Breaking News

ನೀಟ್ ಪರೀಕ್ಷೆ – ಗೋಕಾಕ ತಾಲೂಕು ಹಿರೇನಂದಿ ಗ್ರಾಮದ ರಮೇಶ ಪೂಜೇರಿ ಸಾಧನೆ!!

Spread the love

ನೀಟ್ ಪರೀಕ್ಷೆ – ಗೋಕಾಕ ತಾಲೂಕು ಹಿರೇನಂದಿ ಗ್ರಾಮದ ರಮೇಶ ಪೂಜೇರಿ ಸಾಧನೆ!!


ಯುವ ಭಾರತ ಸುದ್ದಿ  ಗೋಕಾಕ : ವೈದ್ಯಕೀಯ ಅರ್ಹತಾ ಪರೀಕ್ಷೆ(ನೀಟ್)ಯಲ್ಲಿ ಗೋಕಾಕ ತಾಲೂಕು ಹಿರೇನಂದಿ ಗ್ರಾಮದ ರಮೇಶ ಬಡಕಪ್ಪ ಪೂಜೇರಿ
ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಅವರು 645 ಅಂಕ ಪಡೆದುಕೊಂಡಿದ್ದಾರೆ.

1861 ನೇ ರ್ಯಾಂಕ್ ಪಡೆಯುವ ಮೂಲಕ ಗೋಕಾಕ ತಾಲೂಕು ಹಾಗೂ ಹಿರೇನಂದಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ರಮೇಶ ಅವರು ಬೆಂಗಳೂರು ಪರಿಶ್ರಮ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದರು.
ಅವರು ಹಿರೇನಂದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರೂ ಆಗಿರುವ ಬಡಕಪ್ಪ ಪೂಜೇರಿ ಅವರ ಸುಪುತ್ರ.


Spread the love

About Yuva Bharatha

Check Also

ಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ.

Spread the loveಶಾಸಕ ರಮೇಶ ಜಾರಕಿಹೊಳಿ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ. ಗೋಕಾಕ: ತಾಲೂಕಿನ ಮಾಲದಿನ್ನಿ ಮತ್ತು …

Leave a Reply

Your email address will not be published. Required fields are marked *

twenty − 10 =