ವಿಜೃಂಭಣೆಯಿಂದ ಜರುಗಿದ ದುರ್ಗಾಮಾತಾ ದೌಡ.!

ಯುವ ಭಾರತ ಸುದ್ದಿ ಗೋಕಾಕ: ನವರಾತ್ರಿ ಅಂಗವಾಗಿ ಹಮ್ಮಿಕೊಂಡ 5ನೇ ವರ್ಷದ ಶ್ರೀ ದುರ್ಗಾಮಾತಾ ದೌಡ ನಗರದಲ್ಲಿ ಕೊನೆಯ ದಿನವಾದ ಬುಧವಾರದಂದು ವಿಜೃಂಭಣೆಯಿಂದ ಸಮಾಪ್ತಗೊಂಡಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಅನಂತ ಜೋಶಿ, ಸಂದೀಪ ಸಾಂಗಲಿ, ಬಸು ಪಡತಾರೆ, ಅನೀಲ ಮಿಲ್ಕೆ, ಕೃಷ್ಣಾ ಗುಡ್ಡದಮನಿ, ಸಚೀನ ಕುರಾಡೆ, ಕಿರಣ ಇಟ್ನಾಳ, ವಿನಾಯಕ ಶಿಂತ್ರೆ, ಸಂಜೀವ ಕಮತ, ಸತೀಶ ಮನ್ನಿಕೇರಿ, ಅರುಣ ಕುರಾಡೆ, ನಂದೀಶ ಜುಗಳಿ, ಸಂತೋಷ ಮುತ್ನಾಳ, ರಾಮಚಂದ್ರ ಗುಡ್ಡದಮನಿ, ಅಂಕುಶ ರೇಣಕೆ ಸೇರಿದಂತೆ ಅನೇಕರು ಇದ್ದರು.
YuvaBharataha Latest Kannada News