Breaking News

ಇಟ್ಟಿಗೆ ಸಾಗಿಸುತ್ತಿದ್ದ ಟ್ರಕ್ ಮಗುಚಿ ಸಾವು

Spread the love

ಇಟ್ಟಿಗೆ ಸಾಗಿಸುತ್ತಿದ್ದ ಟ್ರಕ್ ಮಗುಚಿ ಸಾವು

ಯುವ ಭಾರತ ಸುದ್ದಿ ಇಟಗಿ :
ಇಟ್ಟಿಗೆ ಸಾಗಿಸುತ್ತಿದ್ದ
ಟ್ರಕ್ ಮಗುಚಿ ಒಬ್ಬ ಮೃತಪಟ್ಟು ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ದಾವಲ್ ಸಾಬ್ ಫೈಯಾಜ್ ಮುನವಳ್ಳಿ ಮೃತಪಟ್ಟವ. ಮಂಜುನಾಥ ಕುಕಡೊಳ್ಳಿ ಮತ್ತು ಮಂಜುನಾಥ ಗುರನ್ನವರ ಗಂಭೀರ ಗಾಯಗೊಂಡಿದ್ದಾರೆ.
ದೇವಲತ್ತಿ-ಪಾರಿಶ್ವಾಡ ನಡುವಿನ ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

six + 10 =