Breaking News

Yuva Bharatha

ಎಸ್ ಎಸ್ ಎಲ್ ಸಿ ನಂತರ ಮುಂದೇನು ?

ಎಸ್ ಎಸ್ ಎಲ್ ಸಿ ನಂತರ ಮುಂದೇನು ? ಯುವ ಭಾರತ ಸುದ್ದಿ ಮಮದಾಪೂರ : ಗೋಕಾಕ ತಾಲೂಕಿನ ಮಮದಾಪೂರ ಗ್ರಾಮ ಪಂಚಾಯತದ ಸಭಾ ಭವನದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 27ನೇ ಮಾಲಿಕೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿದಾದ ನಂತರ ಮುಂದೇನು? ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮವು ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ …

Read More »

ಕಮಲ ಕಹಳೆಗೆ ಕ್ಷಣಗಣನೆ !

ಕಮಲ ಕಹಳೆಗೆ ಕ್ಷಣಗಣನೆ ! ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ಮತಕ್ಷೇತ್ರದ ಬಿಜೆಪಿ ಸಮಾವೇಶ ಕೆಲವೇ ಗಂಟೆಗಳಲ್ಲಿ ನಡೆಯಲಿದೆ. ಇದಕ್ಕಾಗಿ ಅಂಕಲಗಿ ಗ್ರಾಮ ಸಜ್ಜಾಗಿದ್ದು ಸಮಾವೇಶಕ್ಕೆ ಕ್ಷಣಗಣನೆ ನಡೆದಿದೆ. ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಅಪಾರ ಅಭಿಮಾನಿಗಳನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡುವರು. ಬಿಜೆಪಿ ಸಮಾವೇಶಕ್ಕೆ ಇಡೀ ಕುಂದರನಾಡು ಸನ್ನದಗೊಂಡಿದೆ. ಅಂಕಲಗಿ, ಅಕ್ಕ ತಂಗೇರಹಾಳ ಪಟ್ಟಣ ಪಂಚಾಯಿತಿ, ಕುಂದರಗಿ, ಬೆಣಚನಮರಡಿ-ಉ, ತವಗ ಮದವಾಲ …

Read More »

ಮುತ್ನಾಳದಲ್ಲಿ 13 ರಿಂದ ಮಸ್ತಕಾಭಿಷೇಕ, ಪಂಚಕಲ್ಯಾಣ ಮಹೋತ್ಸವ

ಮುತ್ನಾಳದಲ್ಲಿ 13 ರಿಂದ ಮಸ್ತಕಾಭಿಷೇಕ, ಪಂಚಕಲ್ಯಾಣ ಮಹೋತ್ಸವ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಭಗವಾನ್ ಬಾಹುಬಲಿ ಪ್ರತಿಮೆಗೆ ಮಹಾ ಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಮಾ.13 ರಿಂದ ಮಾ.17 ರವರೆಗೆ ನಡೆಯಲಿವೆ. ಬೆಂಗಳೂರಿನ ಬಿ.ಎಸ್.ನೇಮೇಶ ಮತ್ತು ಅವರ ಪತ್ನಿ ಜಿ,.ಎನ್.ಮೀನ ಅವರ ಸುಪತ್ರಿ ಕುಮಾರಿ ನಿಶ್ಮಿತ ಬಿ.ಎನ್. ಅಕಾಲಿಕ ದೈವಾಧೀನರಾದ …

Read More »

ಮಹೇಶ್‌ ಕುಮಾರ್ ಎನ್.‌ ಇವರಿಗೆ ಪಿಹೆಚ್.ಡಿ. ಪದವಿ ಪ್ರದಾನ

ಮಹೇಶ್‌ ಕುಮಾರ್ ಎನ್.‌ ಇವರಿಗೆ ಪಿಹೆಚ್.ಡಿ. ಪದವಿ ಪ್ರದಾನ ಯುವ ಭಾರತ ಸುದ್ದಿ ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್‌‌ ಕುಮಾರ್‌ ಎನ್. ಇವರು ʼಅನಾಲೈಸಿಸ್‌ ಆಫ್‌ ಎಲಸ್ಟೋಹೈಡ್ರೋಡೈನಾಮಿಕ್‌ ಲುಬ್ರಿಕೇಶನ್‌ ಯುಸಿಂಗ್‌ ಮಲ್ಟಿಗ್ರಿಡ್‌ ಆಂಡ್‌ ವೆವಾಲೇಟ್‌ ಮೇಥಡ್‌ʼ ಎಂಬ ವಿಷಯದ ಮೇಲೆ ಮಂಡಿಸಿದ ಪಿಹೆಚ್.ಡಿ. ಮಹಾಪ್ರಬಂಧಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ಪ್ರದಾನ ಮಾಡಿದೆ. ರಾಣಿ ಚನ್ನಮ್ಮ ವಿ‍ಶ್ವವಿದ್ಯಾಲಯದ ಗಣಿತಶಾಸ್ತ್ರ …

Read More »

ಇಟಗಿ : ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಇಟಗಿ : ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯುವ ಭಾರತ ಸುದ್ದಿ ಇಟಗಿ : ಸಾಮಾಜಿಕ, ಆರ್ಥಿಕ, ರಾಜಕೀಯ, ಶಿಕ್ಷಣ ಸೇರಿ ಎಲ್ಲ ರಂಗಗಳಲ್ಲಿ ಸಾಧನೆಗೈಯುತ್ತಿದ್ದಾಳೆ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷೆ ಮುಕ್ತಾ ಲದ್ದಿಮಠ ಹೇಳಿದರು. ಇಟಗಿ ಗ್ರಾಮದ ಭಾಗ್ಯಲಕ್ಷ್ಮೀ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಸನಾತನ ಧರ್ಮದ …

Read More »

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ-ಜಿ ಬಿ ಬಳಗಾರ.

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ-ಜಿ ಬಿ ಬಳಗಾರ. ಯುವಭಾರತ ಸುದ್ದಿ ಗೋಕಾಕ : ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು. ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಶಾಖೆಯಿಂದ ಹಮ್ಮಿಕೊಂಡ ೨೦೨೦-೨೧, ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯೂಸಿ ಪ್ರತಿಭಾವಚಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಂತರಾಷ್ಟಿçÃಯ ಮಹಿಳಾ …

Read More »

ಕ್ರೈಸ್ತ ಸಮಾಜದ ರುದ್ರಭೂಮಿ ರಕ್ಷಣಾ ಗೋಡೆಗೆ- ಅಂಬಿರಾವ ಪಾಟೀಲ ಚಾಲನೆ!

ಕ್ರೈಸ್ತ ಸಮಾಜದ ರುದ್ರಭೂಮಿ ರಕ್ಷಣಾ ಗೋಡೆಗೆ- ಅಂಬಿರಾವ ಪಾಟೀಲ ಚಾಲನೆ! ಯುವ ಭಾರತ ಸುದ್ದಿ ಗೋಕಾಕ: ಕ್ರೈಸ್ತ ಸಮಾಜದ ರುದ್ರಭೂಮಿಗೆ ಶಾಸಕರ ಅನುದಾನದಡಿಯಲ್ಲಿ 16.5೦ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಕ್ಷಣಾ ಗೋಡೆಗೆ ಶನಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಪೌರಾಯುಕ್ತ ಶಿವಾನಂದ ಹಿರೇಮಠ, ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತಿçಗೊಲ್ಲರ, ಹನಮಂತ …

Read More »

ಇಟಗಿ ಶ್ರೀ ಜ್ಯೋತಿರ್ಲಿಂಗ ಮಂದಿರ ಕಳಶಾರೋಹಣ

ಇಟಗಿ ಶ್ರೀ ಜ್ಯೋತಿರ್ಲಿಂಗ ಮಂದಿರ ಕಳಶಾರೋಹಣ ಯುವ ಭಾರತ ಸುದ್ದಿ ಇಟಗಿ : ಸಂಸ್ಕಾರವಂತ ಮಕ್ಕಳಿಗಾಗಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುವಾಗಬೇಕಾದ ಅವಶ್ಯಕತೆಯಿದೆ ಎಂದು ಅವರೊಳ್ಳಿ-ಬೀಳಕಿ ರುದ್ರಸ್ವಾಮಿ ಮಠದ ಶ್ರೀ ಚೆನ್ನಬಸವದೇವರು ಹೇಳಿದರು. ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಜ್ಯೋತಿರ್ಲಿಂಗ ಮಂದಿರದ ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮದ ಧರ್ಮಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು. ತಾಯಿಗೆ ತನ್ನ ಮಗು ಯಾವುದೇ ಸ್ಥಿತಿಯಲ್ಲಿದ್ದರು ಅದೇ ಮುದ್ದು. ಸಂಸ್ಕಾರದತ್ತ ಸಾಗಿದರೆ …

Read More »

ಗೋಕಾಕ ಮತಕ್ಷೇತ್ರದ ಕೇಂದ್ರಸ್ಥಾನದಲ್ಲಿ ಕಮಲ ಕಹಳೆ !

ಗೋಕಾಕ ಮತಕ್ಷೇತ್ರದ ಕೇಂದ್ರಸ್ಥಾನದಲ್ಲಿ ಕಮಲ ಕಹಳೆ !     ಸತೀಶ ಮನ್ನಿಕೇರಿ ಯುವ ಭಾರತ ಸುದ್ದಿ ಗೋಕಾಕ :  ಕುಂದರನಾಡಿನ ಶಕ್ತಿ ಕೇಂದ್ರ ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರಮಠದ ಬಳಿಯ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 12 ರಂದು (ಭಾನುವಾರ) ಸಂಜೆ 5 ಕ್ಕೆಬಿಜೆಪಿಯ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರಿದ ನಂತರ ಇಡೀ ಕುಂದರ ನಾಡು ಇದೀಗ ಕಮಲಮಯವಾಗಿ ಪರಿವರ್ತನೆಯಾಗಿದೆ. …

Read More »

ವಿಧಾನಸಭಾ ಚುನಾವಣೆ ಕುರಿತು ಮಹತ್ವದ ಮಾಹಿತಿ

ವಿಧಾನಸಭಾ ಚುನಾವಣೆ ಕುರಿತು ಮಹತ್ವದ ಮಾಹಿತಿ ಯುವ ಭಾರತ ಸುದ್ದಿ ಬೆಂಗಳೂರು : ಮುಂದಿನ ಎರಡು ತಿಂಗಳ ಒಳಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಗ್ಗೆ ಚುನಾವಣಾ ಆಯೋಗ ಇದೀಗ ಬಿರುಸಿನ ಪ್ರಕ್ರಿಯೆ ನಡೆಸುತ್ತಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸುಳಿವು ನೀಡಿದೆ . ಈ ಬಗ್ಗೆ ಮನವಿ ಬಂದಿದ್ದು , ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ …

Read More »