Breaking News

Yuva Bharatha

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ ಯುವ ಭಾರತ ಸುದ್ದಿ ಇಂಡಿ: ೨೦ ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ.ಕಾವೇರಿಯಿಂದ ಭೀಮೆಯ ವರೆಗೂ ರಾಜ್ಯಾಧ್ಯಂತ ಕೆರೆ ತುಂಭಿಸುವ ಯೋಜನೆ ಜಾರಿಯಲ್ಲಿ ಇದೆ.ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ ೭೫೦೦ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ಅಽವೇಶನದಲ್ಲಿ ಒಪ್ಪಿಗೆ ಪಡೆದುಕೊಂಡು ಸರ್ಕಾರ ಮಂಜೂರು ಮಾಡಿದೆ.ಅಖಂಡ …

Read More »

ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ

ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ ಯುವ ಭಾರತ ಸುದ್ದಿ ಬೆಳಗಾವಿ : ನೇಯ್ಗೆ ಕಾಯಕದ ಜೇಡರ ದಾಸಿಮಯ್ಯನವರು ಸಮಾಜದ ಸತ್ಯ, ಧರ್ಮ, ನ್ಯಾಯ, ನೀತಿಯ ಬಲವಾದ ಪ್ರತಿ ಪಾದಕರಾಗಿದ್ದರು. ಸಮಾಜದವರ ಅನ್ಯಾಯ ,ಅನಾಚಾರದ ನಡೆಯನ್ನು ತಮ್ಮ ವಚನಗಳಲ್ಲಿ ನೇರವಾಗಿ ಖಂಡಿಸಿದ್ದುಂಟು. ಅವರದು ನಿರ್ಭಿತಿ, ನಿರ್ಭಿಡೆಯ ನಡೆ, ನೆಟ್ಟ ನೇರ ನುಡಿ. ಪತಿಯ ಮನದಿಂಗಿತವನ್ನು ಅರಿತು ನಡೆಯಬಲ್ಲ ದುಗ್ಗಳೆಯನ್ನು ಕೈಹಿಡಿದು ಸಂಸಾರ ಯೋಗಿ ಎನ್ನಿಸಿದರು ಎಂದು ವಿಶ್ರಾಂತ ಪ್ರಾಚಾರ್ಯ …

Read More »

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ

ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ ಬಿ.ಎಸ್.ಪಾಟೀಲ ಯಾಳಗಿ ಸಲಹೆ ಯುವ ಭಾರತ ಸುದ್ದಿ ದೇವರಹಿಪ್ಪರಗಿ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೆಪಿಸಿಸಿ ಸದಸ್ಯರಾದ ಬಿ ಎಸ್ ಪಾಟೀಲ ಯಾಳಗಿ ಹೇಳಿದರು. ಮತಕ್ಷೇತ್ರದ ಕಲಕೇರಿ ಗ್ರಾಮದ …

Read More »

ಕುರುಕ್ಷೇತ್ರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿಗೆ ಪಾರಗಾಂವೆ, ದುರದುಂಡಿ

ಕುರುಕ್ಷೇತ್ರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿಗೆ ಪಾರಗಾಂವೆ, ದುರದುಂಡಿ ಯುವ ಭಾರತ ಸುದ್ದಿ ಗೋಕಾಕ : ಇಲ್ಲಿನ ವಕೀಲರ ಸಂಘದ ಸದಸ್ಯರು ಬೆಳಗಾವಿ ಜಿಲ್ಲೆಯ ಅಧಿವಕ್ತ ಪರಿಷತ್ ಉಪಾಧ್ಯಕ್ಷ ಎಂ ವ್ಹಿ ಪಾರಗಾಂವೆ, ಕಾರ್ಯದರ್ಶಿ ವಾಯ್.ಎಲ್.ದುರದುಂಡಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನ ೧೬ ನೇ ರಾಷ್ಟ್ರೀಯ ಅಧಿವೇಶನದಲ್ಲಿ ಆಹ್ವಾನಿತರಾಗಿ ಪಾಲ್ಗೊಳಲಿದ್ದಾರೆ.

Read More »

ಅಪೂರ್ವ ಸಮ್ಮಿಲನ : 85-86 ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಗುರುವಂದನೆ, ಸ್ನೇಹ ಸಂಗಮ !

ಅಪೂರ್ವ ಸಮ್ಮಿಲನ : 85-86 ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಗುರುವಂದನೆ, ಸ್ನೇಹ ಸಂಗಮ ! ಯುವ ಭಾರತ ಸುದ್ದಿ ಗೋಕಾಕ : ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಅಮೂಲ್ಯವಾದ ಸಂದರ್ಭಗಳಲ್ಲಿ ಬೆರೆತು ಮಾನವೀಯ ಸಂಬಂಧಗಳನ್ನು ಹೆಚ್ಚಿಸುಕೊಳ್ಳುವಂತೆ ನಿವೃತ್ತ ಮುಖ್ಯೋಪಾಧ್ಯಾಯ ಎಂ ಎ ಕುಂಬಾರಿ ಹೇಳಿದರು. ಶನಿವಾರದಂದು ನಗರದಲ್ಲಿ ಎಂ.ಎಚ್.ಎಸ್. ಶಾಲೆಯ ೧೯೮೫/೮೬ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು …

Read More »

ಮರಾಠಾ ಸಮಾಜದಿಂದ ಶ್ರೀ ಮಂಜುನಾಥ ಸ್ವಾಮೀಜಿಯವರಿಗೆ ಸನ್ಮಾನ!

ಮರಾಠಾ ಸಮಾಜದಿಂದ ಶ್ರೀ ಮಂಜುನಾಥ ಸ್ವಾಮೀಜಿಯವರಿಗೆ ಸನ್ಮಾನ!     ಯುವ ಭಾರತ ಸುದ್ದಿ ಬೆಳಗಾವಿ : ಮರಾಠಾ ಸಮಾಜಕ್ಕೆ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಗೆ ಆಗಮಿಸಿದ್ದ ಶ್ರೀ ಮಂಜುನಾಥ ಸ್ವಾಮೀಜಿ ಅವರನ್ನು ಇಲ್ಲಿಯ ಮರಾಠಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಶ್ರೀ ಮಂಜುನಾಥ ಸ್ವಾಮೀಜಿಯವರು, ಮರಾಠಾ ಸಮಾಜದ ಅಭಿವೃದ್ಧಿಗೆ ಪೂರಕವಾದ ಮೀಸಲಾತಿ ನೀಡಲು ಸರಕಾರ ಮುಂದಾಗಬೇಕು. ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಯನ್ನು ಆದಷ್ಟು ಬೇಗನೇ ಈಡೇಸಬೇಕು ಎಂದು ಒತ್ತಾಯಿಸಿದರು. …

Read More »

ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ- ಶಾಸಕ ರಮೇಶ ಜಾರಕಿಹೊಳಿ.!

ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ- ಶಾಸಕ ರಮೇಶ ಜಾರಕಿಹೊಳಿ.!   ಗೋಕಾಕ: ಕಾರ್ಮಿಕರ ಹಿತ ಕಾಯುವ ಉದ್ದೇಶದಿಂದ ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ನಗರದ ಶಾಸಕರ ಕಛೇರಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ …

Read More »

ಅಟಲ್ ಜಿ ಸವಾಲುಗಳ ನಡುವೆಯೂ ದೇಶದ ಆರ್ಥಿಕತೆಗೆ ಸ್ಥಿರತೆಯನ್ನು ತಂದಿತ್ತರು- ಶಾಸಕ ರಮೇಶ ಜಾರಕಿಹೊಳಿ.!

ಅಟಲ್ ಜಿ ಸವಾಲುಗಳ ನಡುವೆಯೂ ದೇಶದ ಆರ್ಥಿಕತೆಗೆ ಸ್ಥಿರತೆಯನ್ನು ತಂದಿತ್ತರು- ಶಾಸಕ ರಮೇಶ ಜಾರಕಿಹೊಳಿ.!   ಗೋಕಾಕ: ಒಂಬತ್ತು ಬಾರಿ ಲೋಕಸಭೆ, ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದ ಅಟಲ್ ಜಿ ಅವರು ಪ್ರಧಾನಮಂತ್ರಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದರು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.   ಅವರು, ರವಿವಾರದಂದು ನಗರದ ಶಾಸಕ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ವಿಧಾನಸಭಾ ಕ್ಷೇತ್ರ ಹಾಗೂ ಗೋಕಾಕ ನಗರ ಹಾಗೂ …

Read More »

ಬೆಂಕಿ ಕೆನ್ನಾಲಿಗೆಗೆ ಬೆಳಗಾವಿಯಲ್ಲಿ ಅಂಗಡಿಗಳು ಭಸ್ಮ

ಬೆಂಕಿ ಕೆನ್ನಾಲಿಗೆಗೆ ಬೆಳಗಾವಿಯಲ್ಲಿ ಅಂಗಡಿಗಳು ಭಸ್ಮ ಯುವ ಭಾರತ ಸುದ್ದಿ ಬೆಳಗಾವಿ : ಇಲ್ಲಿನ ಹಳೆ ಪಿ.ಬಿ. ರಸ್ತೆಯ ಕಾಮತ್ ಗಲ್ಲಿ ಶನಿವಾರ ರಾತ್ರಿ ನಾಲ್ಕು ಅಂಗಡಿಗೆ ಬೆಂಕಿ ಹತ್ತಿಕೊಂಡು ಭಸ್ಮವಾಗಿವೆ. ಮೊದಲು ಒಂದು ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿದ್ದು ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Read More »

ವಿಜೃಂಭಣೆಯಿಂದ ನಡೆದ ಸಂತಿ ಬಸ್ತವಾಡ ಸಂತ ಜೋಸೆಫರ ಆರ್ಪನೇಜ್ ಪ್ರೌಢಶಾಲೆ ಸುವರ್ಣ ಮಹೋತ್ಸವ

ವಿಜೃಂಭಣೆಯಿಂದ ನಡೆದ ಸಂತಿ ಬಸ್ತವಾಡ ಸಂತ ಜೋಸೆಫರ ಆರ್ಪನೇಜ್ ಪ್ರೌಢಶಾಲೆ ಸುವರ್ಣ ಮಹೋತ್ಸವ ಯುವ ಭಾರತ ಸುದ್ದಿ ಬೆಳಗಾವಿ : ಸಂತಿಬಸ್ತವಾಡ ಗ್ರಾಮದ ಸಂತ ಜೋಸೆಫರ ಆರ್ಪನೇಜ್ ಪ್ರೌಢಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸ್ಯಾಲಿ ಬಿ.ಎಸ್ ( ಪ್ರಾಂತ್ಯಾಧಿಕಾರಿಗಳು ಬೆಥನಿ ಪಶ್ಚಿಮ ಪ್ರಾಂತ್ಯ ಧಾರವಾಡ) ಇವರು ಸಂತ ಜೊಸೆಫ್ ಓರ್ಪನೇಜ್ ಹೈಸ್ಕೂಲ್ ಇದು ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ …

Read More »