Breaking News

Yuva Bharatha

ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ!

ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ! ಯುವ ಭಾರತ ಸುದ್ದಿ ಝಳಕಿ : ಗ್ರಾಮೀಣ ಪ್ರದೇಶದ ಬಡ ಜನರಿಗೆ ಬಿ ಎಲ್ ಡಿ ಇ ಆಸ್ಪತ್ರೆ ಸಂಜೀವಿನಿಯಾಗಿದೆ, ಅಲ್ಲದೇ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆಯು ಅಪಾರ ಕಾಳಜಿ ಹೊಂದಿದ ಸಂಸ್ಥೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು. ಝಳಕಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ ಆವರಣದಲ್ಲಿ ನಡೆದ ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಬೃಹತ್ …

Read More »

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!   ಯುವ ಭಾರತ ಸುದ್ದಿ ಇಂಡಿ: ಬಹುದಿನಗಳ ಬೇಡಿಕೆಯಾದ ಹಿರೇ ಇಂಡಿ ನಗರದ ಕೆರೆಗೆ ತಿಂಡಗುಂದಿ ಬ್ರಾಂಚ್ ಕ್ಯಾನಲ್ ದಿಂದ ನೀರು ತುಂಬಿದ ಕಾರಣ ಇಂದು ಜೆ.ಡಿ.ಎಸ್ ಮುಖಂಡ ಬಿ.ಡಿ. ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಬಾಗಿನ ಅರ್ಪಿಸಿದರು. ಇಂಡಿ ತಾಲೂಕು ನೀರಾವರಿಗಾಗಿ ಸಾಕಷ್ಟು ಹೋರಾಟ ಮಾಡಿರುವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ,ರೈಲು ತಡೆ ರಕ್ತದಿಂದ ಸರಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದೇನೆ. …

Read More »

ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.!

ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.! ಯುವ ಭಾರತ ಸುದ್ದಿ  ಗೋಕಾಕ: ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಎಂದು ಜಾಗೃತಿ ಮೂಢಿಸಲು ದೇಶದಾಧ್ಯಂತ ಸೈಕಲ್ ಮೇಲೆ ಸಂಚರಿಸುತ್ತಿರುವ ಉತ್ತರ ಪ್ರದೇಶದ ಬ್ರಿಜೇಶ ಶರ್ಮಾ ಅವರನ್ನು ನಗರದಲ್ಲಿ ಶನಿವಾರದಂದು ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ನಗರಾಧ್ಯಕ್ಷ ಜಯಾನಂದ ಹುಣಚ್ಯಾಳ, ಕ್ಷೇತ್ರಶಿP್ಪ್ಷಣಾಧಿಕಾರಿ ಜಿ ಬಿ ಬಳಗಾರ, ಶಾಸಕರ …

Read More »

ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.!

ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.! ಯುವ ಭಾರತ ಸುದ್ದಿ  ಗೋಕಾಕ: ರೈತರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈ ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ ಎಂದು ಜಿಲ್ಲಾ ಸೈಕ್ಲೀಂಗ ಅಸೋಶಿಯೇಶನ ಕಾರ್ಯದರ್ಶಿ ಆರ್ ಎಚ್ ಪೂಜೇರಿ ಹೇಳಿದರು. ಅವರು, ಶನಿವಾರದಂದು ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಗೋಕಾಕ …

Read More »

ಗ್ರಾಮ ಸ್ವರಾಜ್ಯಕಾಗಿ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರು ಚಲೋ!

ಗ್ರಾಮ ಸ್ವರಾಜ್ಯಕಾಗಿ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರು ಚಲೋ! ಯುವ ಭಾರತ ಸುದ್ದಿ ಕೊಲ್ಹಾರ : ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ಗ್ರಾಮ ಪಂಚಾಯತಿ ನೌಕರರ ಕುಟುಂಬಕ್ಕೆ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಗಳಲ್ಲಿ ಲಭ್ಯವಿರುವ ತೆರಿಗೆ ಹಣದಲ್ಲಿ ಪ್ರತಿ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಬೇಕು ಎಂದು ಕೊಲ್ಹಾರ ತಾಲೂಕಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಪ್ರದೀಪ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ಮಹಿಳಾ ವೇದಿಕೆ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ!

ಮಹಿಳಾ ವೇದಿಕೆ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿ ಆಚರಣೆ! ಯುವ ಭಾರತ ಸುದ್ದಿ ಗೋಕಾಕ: ಇಲ್ಲಿನ ಕದಳಿ ಮಹಿಳಾ ವೇದಿಕೆ ವತಿಯಿಂದ ಗುರುವಾರದಂದು ನಗರದ ಶಿವಾ ಪೌಂಡೇಶನ್ ವಿಶೇಷ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚಿ ಶರಣ ಮಾದರ ಚನ್ನಯ್ಯ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ತಾಲೂಕಾಧ್ಯಕ್ಷೆ ಜಯಾ ಚುನಮರಿ, ವಿದ್ಯಾ ಮಗದುಮ್ಮ, ಸುಸ್ಮೀತಾ ಭಟ್, ಸಂಗೀತಾ …

Read More »

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ-ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ!

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ-ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ! ಯುವ ಭಾರತ ಸುದ್ದಿ ಗೋಕಾಕ: ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ ಹೇಳಿದರು. ಇತ್ತೀಚೆಗೆ ನಗರದ ಎಚ್.ಪಿ.ಎಸ್ ಲಕ್ಷ್ಮೀ ಬಡಾವಣೆ ಶಾಲೆ ಯಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಇವರ ಸಂಯುಕ್ತ ಆಶ್ರ‍್ರಯದಲ್ಲಿ ಗೋಕಾಕ ವಲಯ ಮಟ್ಟದ ವಿಕಲಚೇತನ ಮಕ್ಕಳ ವಿಶ್ವ ಅಂಗವಿಕಲರ …

Read More »

ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ!

ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ! ಯುವ ಭಾರತ ಸುದ್ದಿ   ಝಳಕಿ: ಹಿಂದೂಳಿದ ಬಡ ತಳವಾರ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಶೈಕ್ಷಣಿಕವಾಗಿ, ಹಿಂದೂಳಿದ ತಳವಾರ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತೆದೆ, ಆರ್ಥಿಕವಾಗಿ ಹಿಂದೂಳಿದ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಎಲ್ಲ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಸಹಾಯವಾಗುತ್ತದೆ, ಅದಕ್ಕಾಗಿ ಈಗೀನ ಬಿಜೆಪಿ ಸರಕಾರದ ಮಾನ್ಯ …

Read More »

ಜತ್ತ, ಅಕ್ಕಲಕೋಟೆ ಕನ್ನಡಿಗರ ನೆರವಿಗೆ ಕನ್ನಡ ಸಂಘಟನೆಗಳ ಮೊರೆ

  ಯುವ ಭಾರತ ಸುದ್ದಿ ಬೆಳಗಾವಿ : ಕರ್ನಾಟಕಕ್ಕೆ ತಮ್ಮನ್ನು ಸೇರಿಸಬೇಕೆಂದು ಪಂಚಾಯತಿಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸುತ್ತಿರುವ ಮಹಾರಾಷ್ಟ್ರದ ಜತ್ತ,ಅಕ್ಕಲಕೋಟೆ ತಾಲೂಕುಗಳ ಕನ್ನಡಿಗರ ಧ್ವನಿಯನ್ನು ಮತ್ತು ಹೋರಾಟವನ್ನು ಮಹಾರಾಷ್ಟ್ರ ಸರಕಾರ ಧಮನಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಮಹಾರಾಷ್ಟ್ರ ಸರಕಾರ ಅಲ್ಲಿಯ ಕನ್ನಡಿಗರ ಮೇಲೆ ಪೋಲೀಸರ ಮೂಲಕ ದಬ್ಬಾಳಿಕೆ ನಡೆಸಿದ್ದು ನಿರ್ಣಯ ಅಂಗೀಕರಿಸಿದ …

Read More »

ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ- ಶಾಸಕ ಯಶವಂತರಾಯಗೌಡ ಪಾಟೀಲ!

ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ-ಶಾಸಕ ಯಶವಂತರಾಯಗೌಡ ಪಾಟೀಲ! ಯುವ ಭಾರತ ಸುದ್ದಿ ಇಂಡಿ : ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರAತೆ ಹೆಮ್ಮೇಯ ಭಾರತದ ಪುತ್ರರನ್ನಾಗಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ ನೂತನ …

Read More »