ಇಷ್ಟಾರ್ಥ ಸಿದ್ಧಿ ಆಂಜನೇಯ ದೇವಸ್ಥಾನ (ಇಂದು ಹನುಮ ಜಯಂತಿ ಪ್ರಯುಕ್ತ ಲೇಖನ ) ಐತಿಹಾಸಿಕ ನಗರ ಉಜ್ಜಯಿನಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಸಾನ್ವೀರ್‌ನಲ್ಲಿ ನೆಲೆಸಿರುವ ಉಲ್ಟಾ ಹನುಮಾನ್ ಮಂದಿರದ ಬಗ್ಗೆ ತಿಳಿಯೋಣ ಬನ್ನಿ. ಇಲ್ಲಿನ ವಿಶೇಷ ಆಕರ್ಷಣೆ ತಲೆಕೆಳಗಾಗಿರುವ ಹನುಮಂತ ದೇವರ ವಿಗ್ರಹ. ಆದ್ದರಿಂದಲೇ ಇದು ಉಲ್ಟಾ ಹನುಮಾನ್ ಮಂದಿರವೆಂದು ಖ್ಯಾತ. ಈ ವಿಗ್ರಹ ಹನುಮಂತನ ಮುಖವನ್ನು ಮಾತ್ರ ಹೊಂದಿದೆ. ಈ ದೇವಾಲಯವು ಬಹಳ ಪ್ರಾಚೀನವಾದುದು ಎನ್ನುವ ಗ್ರಾಮದ …
Read More »ತಾಯಿತತ್ವ
ತಾಯಿತತ್ವ ————– ತಾಯಿಯಾಗುವ ಕಷ್ಟ, ತಾಯಿಯಾಗುವ ಸುಖ; ಎರಡನ್ನೂ ಅನುಭವಿಸಿ ತಿಳಿಸಿಕೊಟ್ಟರು ನನ್ನಿಬ್ಬರು ‘ತಾಯಿಮಕ್ಕಳು’, ಮರೆಸಿ ಜೀವನಾಂತಿಕ ದುಃಖ. ಡಾ. ಬಸವರಾಜ ಸಾದರ.
Read More »ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ”ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎನ್ನುವ ಕನ್ನಡ ಹಾಡು ಎಲ್ಲರ ಬಾಯಲ್ಲಿ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತದೆ. ಈ ಹಾಡು ಎಲ್ಲರ ಮನಸ್ಸನ್ನು ಮುಟ್ಟಲು ಯುಗಾದಿ ಹಬ್ಬವೇ ಕಾರಣ. ಪ್ರತೀ ವರ್ಷ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆಯಾದರೂ ಅದರ ಬಗ್ಗೆ ಯಾರಲ್ಲೂ ನಿರಾಸೆಯಾಗಲಿ, ಬೇಸರವಾಗಲಿ ಇಲ್ಲ. ಯುಗಾದಿ ಹಬ್ಬಕ್ಕೂ ಮುನ್ನವೇ ಸಂಭ್ರಮ – ಸಡಗರದಿಂದ ಮನೆ ಮಂದಿಯೆಲ್ಲಾ ಸೇರುತ್ತಾರೆ ಮತ್ತು …
Read More »ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !
ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ ! ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು ಬೆಳಗಾವಿ ಎಂದರೆ ತಾತ್ಸಾರ ಮಾಡುತ್ತಲೇ ಬಂದಿವೆ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಆಕಾಶವಾಣಿ ಕೇಂದ್ರಗಳು ಬೆಳಗಾವಿಗೇ ಬರಬೇಕಾಗಿತ್ತು ಬರಲಿಲ್ಲ – ಕಾರಣ ಗಡಿಭಾಗವೆಂಬ ಹಣೆಪಟ್ಟಿ. ಸುವರ್ಣ ವಿಧಾನಸೌಧ ಬಂದರೂ ಸಚಿವಾಲಯಗಳು ಬರಲಿಲ್ಲ. ಶಾಸಕರ ಭವನಗಳನ್ನು ನಿರ್ಮಿಸಲಿಲ್ಲ. ಪೂರ್ಣಾವಧಿಗೆ ಅಧಿವೇಶನಗಳನ್ನು ಮಾಡುತ್ತಿಲ್ಲ. ಬೆಳಗಾವಿಯಿಂದ ಪುಣೆ-ಮುಂಬಯಿ-ದೆಹಲಿ-ಬೆಂಗಳೂರು ನಡುವೆ ಹಾರುತ್ತಿದ್ದ ವಿಮಾನಗಳು ರದ್ದಾದವು. ವಂದೇ ಭಾರತ ರೈಲನ್ನು …
Read More »ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ !
ಉದ್ಯಮ ಕ್ಷೇತ್ರದಲ್ಲಿ ಹೊಸ ಕವಿತೆ ಬರೆದ ಈ ಮಹಿಳೆ ! ಉದ್ಯಮ ಕ್ಷೇತ್ರದಲ್ಲಿ ಪುರುಷರದ್ದೆ ಸಿಂಹಪಾಲು. ಆದರೆ ಅಲ್ಲೊಬ್ಬರು, ಇಲ್ಲೊಬ್ಬರು ಮಹಿಳೆಯರು ಆಗಾಗ ಸುದ್ದಿ ಮಾಡುತ್ತಿರುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಸಾಧಕಿಯೊಬ್ಬರು ಇದೀಗ ತಮ್ಮ ಕೆಲಸದಿಂದ ಗುರುತಿಸಲ್ಪಟ್ಟಿದ್ದಾರೆ. ಸತತ ಪ್ರಯತ್ನ, ಆತ್ಮವಿಶ್ವಾಸ, ಎಂಥದೇ ಸಮಸ್ಯೆಯಾದ್ರೂ ಅದನ್ನು ಮೆಟ್ಟಿ ನಿಂತು ಕ್ಷಣಾರ್ಧದಲ್ಲಿ ಮುನ್ನುಗ್ಗುವ ಛಲ, ಕಾಯಕದ ಮೇಲೆ ಅಚಲವಾದ ಶ್ರದ್ಧೆ ಇಟ್ಟರೆ ಎಂಥ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬ ಮಹಿಳೆಯೇ ಸರಿಸಾಟಿಯಾಗಿ …
Read More »ನೆನೆ ನೆನೆ ಈ ದಿನವ…ಪ್ರತ್ಯಕ್ಷ ದೇವತೆ ಎಂದರೆ ಸ್ತ್ರೀ..!
ನೆನೆ ನೆನೆ ಈ ದಿನವ…ಪ್ರತ್ಯಕ್ಷ ದೇವತೆ ಎಂದರೆ ಸ್ತ್ರೀ..! ಮಹಿಳೆ ಭಗವಂತನ ಅತ್ಯಂತ ಸುಂದರ ಮತ್ತು ಶ್ರೇಷ್ಠ ಸೃಷ್ಟಿ. ಸೂಕ್ಷ್ಮತೆ ಅಂತೆಯೇ ಕ್ಲಿಷ್ಟತೆಗಳನ್ನು ಮೇಳೈಸಿಕೊಂಡಿರುವ ನವರಸಗಳ ಪಾಕದಲ್ಲಿ ಅದ್ದಿದ ವಿಸ್ಮಯ. ಪರಶಿವನೇ ಮನಸೋತು ತನ್ನ ಶರೀರದ ಅರ್ಧ ಭಾಗವನ್ನು ಸ್ತ್ರೀ ರೂಪಕ್ಕೆ ಮೀಸಲಿಟ್ಟ ರಮ್ಯತೆ. ಭಾವನೆಗಳ ಬಿಂಬ, ಆಕಾಶಕ್ಕೆ ಏಣಿ ಹಾಕುವ ಛಲ, ಸಾಧನೆಯ ಶಿಖರಕ್ಕೇರಿ ಗರಿಬಿಚ್ಚಿ ಕುಣಿಯುವ ಮಯೂರಿ ಕುಟುಂಬದ ನೊಗ ಹೊತ್ತು ಪತ್ನಿ, ಮಗಳು, ತಾಯಿ ಅಕ್ಕ-ತಂಗಿ …
Read More »ಇಂದು ಪ್ರೇಮಿಗಳ ದಿನ
ಇಂದು ಪ್ರೇಮಿಗಳ ದಿನ ಯುವ ಭಾರತ ಸುದ್ದಿ ಬೆಂಗಳೂರು : ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲು ಯುವ ಸಮೂಹ ಸಜ್ಜಾಗಿದೆ. ಸೇಂಟ್ ವ್ಯಾಲೆಂಟೈನ್ ಅವರ ಮರಣ ದಿನದ ನೆನಪಿಗಾಗಿ ಇಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಕ್ರಿ.ಶ. 270 ರಲ್ಲಿ ರೋಮ್ ಸಾಮ್ರಾಜ್ಯ ಆಳುತ್ತಿದ್ದ ರಾಜ 2 ನೇ ಕ್ಲಾಡಿಯಸ್ ಸೈನಿಕರು ಸಂಪೂರ್ಣವಾಗಿ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ . ಆದರೆ ವ್ಯಾಲೆಂಟೈನ್ ಎಂಬ ಸಂತ ರಾಜನಿಗೆ ತಿಳಿಯದಂತೆ …
Read More »ಮಕರ ಸಂಕ್ರಾಂತಿ ವಿಶೇಷತೆ
ಮಕರ ಸಂಕ್ರಾಂತಿ ವಿಶೇಷತೆ ಉತ್ತರಾಯಣ ಪುಣ್ಯಕಾಲವೆಂದೇ ಪ್ರಸಿದ್ಧಿ. ಸ್ವರ್ಗದ ಬಾಗಿಲು ತೆರೆಯಲ್ಪಡುವುದು ಉತ್ತರಾಯಣದಲ್ಲಿ. ಉತ್ತರಾಯಣದಲ್ಲಿ ತೀರಿಕೊಂಡರೆ ಮೋಕ್ಷ ಪ್ರಾಪ್ತಿ, ಸ್ವರ್ಗ ಪ್ರಾಪ್ತಿ ಎನ್ನುತ್ತಾರೆ. ಕುರುಕ್ಷೇತ್ರದ ರಣಾಂಗಣದಲ್ಲಿ ಶರಶಯೆಯಲ್ಲಿ ಮಲಗಿದ್ದ ಭೀಷ್ಮನು ಉತ್ತರಾಯಣ ವನ್ನು ಕಾಯುತ್ತಿದ್ದು ಇಚ್ಛಾಮರಣಿಯಾದ ಅವನು ಉತ್ತರಾಯಣದಲ್ಲಿ ಪ್ರಾಣ ತ್ಯಾಗ ಮಾಡಿದ. ಉತ್ತರಾಯಣದಲ್ಲಿ ದೇವತೆಗಳಿಗೆ ಹಗಲು, ರಾಕ್ಷಸರಿಗೆ ಕತ್ತಲೆ ಎಂಬುದು ಪುರಾಣದಲ್ಲಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ, ಆದರೆ ಈ ಬಾರಿ ಈ …
Read More »ಅಂಗಾರಕ ಸಂಕಷ್ಟ ಚತುರ್ಥಿ: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ
ಅಂಗಾರಕ ಸಂಕಷ್ಟ ಚತುರ್ಥಿ: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ ಅಂಗಾರಕ ಸಂಕಷ್ಟಹರ ಚತುರ್ಥಿ ದಿನ ಹಿಂದೂಗಳಿಗೆ ಶುಭ ಉಪವಾಸದ ದಿನವಾಗಿದ್ದು, ಮಂಗಳವಾರದಂದು ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುತ್ತದೆ. ಈ ವ್ರತ ಗಣೇಶನಿಗೆ ಅರ್ಪಿತವಾಗಿದೆ ಮತ್ತು ಇದನ್ನು ‘ಅಂಗಾರಕಿ ಸಂಕಷ್ಟ ಚತುರ್ಥಿ’ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ಚಂದ್ರ ಮಾಸದ ‘ಕೃಷ್ಣ ಪಕ್ಷ’ …
Read More »ಮಾಸ್ಕ್ ಧರಿಸಿದ ಪೊಲೀಸರಿಗೆ ಶಾಕ್! 6 ಪೊಲೀಸರು ಸಸ್ಪೆಂಡ್
ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಿದ್ದರೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ ನಿಯಮ ಉಲ್ಲಂಘಿಸಿದ 6 ಪೊಲೀಸರನ್ನು ಅಮಾನತು ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೆಲಸದ ವೇಳೆ ಮಾಸ್ಕ್ ಧರಿಸದೇ ನಿಯಮ ಪಾಲಿಸದ ಕಾರಣಕ್ಕೆ 6 ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸರು ಮಾಸ್ಕ್ ಧರಿಸದೆ ಇರುವುದು ಕಂಡುಬಂದಿದೆ. ಸಾಮಾಜಿಕ …
Read More »