Breaking News

Uncategorized

ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ಎಲ್ಲ ಅಧಿಕಾರಿಗಳು ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆ ಮಾಡಿಕೊಳ್ಳಿ-ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ ಗ್ರಾಮ ದೇವತೆ ಜಾತ್ರಾ ಮಹೋತ್ಸವಕ್ಕೆ ಎಲ್ಲ ಅಧಿಕಾರಿಗಳು ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆ ಮಾಡಿಕೊಳ್ಳಿ-ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ಪ್ರತಿ ಐದು ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವನ್ನು ನಾವೆಲ್ಲರೂ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿAದ ಆಚರಿಸುವ ಮೂಲಕ ದೇವತೆಯರ ಅನುಗೃಹಕ್ಕೆ ಪಾತ್ರರಾಗೋಣ ಎಂದು ಶಾಸಕ ಹಾಗೂ ಜಾತ್ರಾ ಕಮೀಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಅವರು ಹೇಳಿದರು. ಅವರು, ರವಿವಾರದಂದು ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಜಾತ್ರಾ ಮಹೋತ್ಸವ …

Read More »

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!   ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ ಮನ್ನಣೆ ಇದ್ದು. ಆ ಪರಂಪರೆಯನ್ನು ನಾವೆಲ್ಲರು ಮುಂದುವರೆಸೋಣ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು. ಅವರು, ಬುಧವರಾದಂದು ಸಮೀಪದ ಶಿಂಗಳಾಪೂರ ಬಂಗ್ಲೆಯ ಶ್ರೀ ಗುರು ಮಹದೇವಾಶ್ರಮದಲ್ಲಿ ಕಪರಟ್ಟಿ-ಕಳ್ಳಿಗುದ್ದಿಯ ಪವಾಡ ಪುರುಷ ಶ್ರೀ ಗುರುಮಹಾದೇವ ಅಜ್ಜನವರ ೮೭ನೇ ಜಯಂತಿ ಹಾಗೂ ಕಾಯಕಯೋಗಿ ಮತ್ತು ಕನ್ನಡ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ …

Read More »

ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ 87ನೇ ಜಯಂತಿ!!

ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ 87ನೇ ಜಯಂತಿ!! ಯುವ ಭಾರತ ಸುದ್ದಿ ಗೋಕಾಕ: ಕಪರಟ್ಟಿ ಕಳ್ಳಿಗುದ್ದಿ ಪವಾಡ ಪುರುಷ ಗುರು ಮಹಾದೇವ ಅಜಯ್ಯನವರ ೮೭ನೇ ಜಯಂತಿ ಹಾಗೂ 21ನೇ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಜ.1ರಿಂದ 2ರ ವರೆಗೆ ಸಮೀಪದ ಶಿಂಗಳಾಪೂರ ಬಂಗ್ಲೆಯ ಶ್ರೀ ಗುರು ಮಹಾದೇವಾಶ್ರಮದಲ್ಲಿ ಜರುಗಲಿದೆ. ದಿ.1ರಂದು ಮುನವಳ್ಳಿಯ ಶ್ರೀಗಳಿಗೆ ಕಾಯಕಯೋಗಿ ಪ್ರಶಸ್ತಿ ಹಾಗೂ ಸಂಸದ ಜಗದೀಶ ಶೆಟ್ಟರ ಅವರಿಗೆ ಕನ್ನಡಜ್ಯೋತಿ ಪ್ರಶಸ್ತಿ ಪ್ರಧಾನ, …

Read More »

ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಬಿಡುವ ಮೂಲಕ ಬ್ಯಾನರ್ ಅಳವಡಿಸಿರುವ ಕಾಂಗ್ರೆಸ್ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿದೆ-ಸುಭಾಸ ಪಾಟೀಲ.!

ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಬಿಡುವ ಮೂಲಕ ಬ್ಯಾನರ್ ಅಳವಡಿಸಿರುವ ಕಾಂಗ್ರೆಸ್ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿದೆ-ಸುಭಾಸ ಪಾಟೀಲ.! ಗೋಕಾಕ: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ನಕ್ಷೆಯಲ್ಲಿ ಬಿಡುವ ಮೂಲಕ ಬ್ಯಾನರ್ ಅಳವಡಿಸಿರುವ ಕಾಂಗ್ರೆಸ್ ಪಕ್ಷ ತಮ್ಮ ನೇತಾರ ನೆಹರು ಅವರ ನಿಜ ಬಣ್ಣವನ್ನು ಬಯಲು ಮಾಡುವ ಮೂಲಕ ಆಚಣೆಗೆ ತರುತ್ತಿದ್ದಾರೆ. ಅವರ ದೇಶ ಪ್ರೇಮಕ್ಕೆ ಈ ಸಂಗತಿ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಬೆಳಗಾವಿ ಜಿಲ್ಲಾ …

Read More »

ನುಡಿದಂತೆ ನಡೆದ ಸಾಹುಕಾರ ರಮೇಶ ಜಾರಕಿಹೊಳಿ ಮಹಾಲಕ್ಷಿö್ಮÃ ಬ್ಯಾಂಕ ಗ್ರಾಹಕರಿಗೆ ತಲುಪಿದ ಹಣ.!

ನುಡಿದಂತೆ ನಡೆದ ಸಾಹುಕಾರ ರಮೇಶ ಜಾರಕಿಹೊಳಿ ಮಹಾಲಕ್ಷಿö್ಮÃ ಬ್ಯಾಂಕ ಗ್ರಾಹಕರಿಗೆ ತಲುಪಿದ ಹಣ.! ಗೋಕಾಕ: ಇಲ್ಲಿಯ ಮಹಾಲಕ್ಷಿö್ಮÃ ಬ್ಯಾಂಕನಲ್ಲಿ ಸಿಬ್ಬಂಧಿಗಳ ಮಾಡಿದ ಹಗರಣದಿಂದಾಗಿ ಆತಂಕಗೊAಡಿದ್ದ ಗ್ರಾಹಕರು ಶಾಸಕ ರಮೇಶ ಜಾರಕಿಹೊಳಿ ಅವರು ನುಡಿದಂತೆ ನಡೆದು ಗ್ರಾಹಕರ ಬ್ಯಾಂಕ ಠೇವಣಿ ಮರಳಿ ಗ್ರಾಹಕರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ. ಮಹಾಲಕ್ಷಿö್ಮÃ ಬ್ಯಾಂಕನಲ್ಲಿ ೮೭ಕೋಟಿ ರೂಪಾಯಿ ಹಣವನ್ನು ಸಿಬ್ಬಂಧಿಗಳು ಬ್ಯಾಂಕಿಗೆ ವಂಚಿಸಿದ್ದರು ಸುದ್ದಿ ತಿಳಿಯುತ್ತಿದ್ದಂತೆ ಬ್ಯಾಂಕನಲ್ಲಿ ಠೇವಣಿ ಮಾಡಿದ್ದ ಸುಮಾರು ೯೫೦೦ಕ್ಕೂ ಹೆಚ್ಚು ಗ್ರಾಹಕರು ಆತಂಕದಲ್ಲಿದ್ದರು …

Read More »

ಸಾರ್ವಜನಿಕ ಆಸ್ಪತ್ರೆಯ ಬ್ಲಡ್ ಬ್ಯಾಂಕ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!

ಸಾರ್ವಜನಿಕ ಆಸ್ಪತ್ರೆಯ ಬ್ಲಡ್ ಬ್ಯಾಂಕ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.! ಗೋಕಾಕ: ಇಲ್ಲಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರಾಕೇಟ್ ರಿದ್ದಿಸಿದ್ದಿ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಅವರು ಕೊಡಮಾಡಿದ ಹೈಟೆಕ್ ಪರಿಕರ ಹೊಂದಿದ ರಕ್ತ ಭಂಡಾರವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾತನಾಡಿ, ರಾಕೇಟ್ ರಿದ್ದಿಸಿದ್ದಿ ಸಂಸ್ಥೆಯ ಕಳೆದ ಹಲವು ವರ್ಷಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಹಲವಾರು …

Read More »

ಶಿವಯೋಗಿಗೆ ಧರ್ಮಸೇವಾ ದುರಂಧರ, ರಶ್ಮಿ.ಎಸ್‌ಗೆ ಮಾಧ್ಯಮ ಸಿರಿ, ಸಿದ್ಧಾರ್ಥಗೆ ಸಮಾಜ ಸೇವಾ ರತ್ನ, ಸುಮಿತ್ರಾಗೆ ಆದರ್ಶ ಶಿಕ್ಷಕಿ, ಭುವನ್‌ಗೆ ಯುವ ಕ್ರೀಡಾ ಸಿರಿ ಪ್ರಶಸ್ತಿ ಪ್ರದಾನ

ಶಿವಯೋಗಿಗೆ ಧರ್ಮಸೇವಾ ದುರಂಧರ, ರಶ್ಮಿ.ಎಸ್‌ಗೆ ಮಾಧ್ಯಮ ಸಿರಿ, ಸಿದ್ಧಾರ್ಥಗೆ ಸಮಾಜ ಸೇವಾ ರತ್ನ, ಸುಮಿತ್ರಾಗೆ ಆದರ್ಶ ಶಿಕ್ಷಕಿ, ಭುವನ್‌ಗೆ ಯುವ ಕ್ರೀಡಾ ಸಿರಿ ಪ್ರಶಸ್ತಿ ಪ್ರದಾನ ಹಾವೇರಿ: ಜಿಲ್ಲೆ ಶಿಗ್ಗಾಂವಿ ತಾಲೂಕು ಬಿಸನಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ, …

Read More »

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.- ಶಾಸಕ ರಮೇಶ ಜಾರಕಿಹೊಳಿ.!

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳ್ಗೆಗೆ ಪ್ರಮುಖ ಪಾತ್ರ ವಹಿಸುತ್ತವೆ.- ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ತಾಲೂಕಿನ ಬೂದಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಬೂದಿಹಾಳ ಇದರ ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಶ್ರಮಿಸಿದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ನೂತನ ಆಡಳಿತ ಮಂಡಳಿಯವರು ಸತ್ಕರಿಸಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ …

Read More »

ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.!

ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಭೂ ಕುಸಿತದಿಂದ ತಾಲೂಕಿನ ಈರನಹಟ್ಟಿ ಯೋಧ ಮಹೇಶ ವಾಲಿ ನಿಧನ.! ಗೋಕಾಕ: ತಾಲೂಕಿನ ಕುಂದರನಾಡಿನ ಈರನಹಟ್ಟಿ ಗ್ರಾಮದ ಯೋಧ ಮಹೇಶ ನಿಂಗಪ್ಪ ವಾಲಿ ೨೪ ಶನಿವಾರದಂದು ಜಮ್ಮು ಕಾಶ್ಮೀರದ ಲೇ ಲಡಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಭೂ ಕುಸಿತದಿಂದ ಮೃತಪಟ್ಟ ಘಟನೆ ನಡೆಸಿದ್ದು ಮಂಗಳವಾರದAದು ವೀರ ಯೋಧ ಮಹೇಶ ವಾಲಿಯವರ ಅಂತ್ಯಕ್ರೀಯೆ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಿತು. ಮೃತ ಯೋಧ ಮಹೇಶ ನಿಂಗಪ್ಪ ವಾಲಿ ಕಳೆದ ಆರು …

Read More »

ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.!

ಪೋಲಿಸ್ ಠಾಣೆಯ ಎದುರು ಮಧ್ಯಸೇವನೆ ಮಾಡಿದ ಮಧ್ಯಪ್ರೀಯ.! ಗೋಕಾಕ: ನಗರದ ಪೋಲಿಸ್ ಠಾಣೆಯ ಎದುರು ವ್ಯಕ್ತಿಯೋರ್ವ ಕುಳಿತು ಮಧ್ಯಸೇವನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ರವಿವಾರದಂದು ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯ ಸೇವನೆ ಮಾಡಿದ ವ್ಯಕ್ತಿ ದಿನದ ೨೪ಗಂಟೆ ಮಧ್ಯದಮಲಿನಲ್ಲಿರುತ್ತಾನೆ ಎಂದು ತಿಳಿದು ಬಂದಿದೆ. ಈತ ಗೋಕಾಕ ಶಹರ ಪೋಲಿಸ್ ಠಾಣೆ ಎದುರು ಮಧ್ಯದ ಬಾಟಲಿ, ಗ್ಲಾಸ್ ಹಾಗೂ ಸ್ನಾಕ್ಸ್ ಇಟ್ಟುಕೊಂಡು …

Read More »