Breaking News

Uncategorized

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ಯ ಸೇವಾ ಸಮರ್ಪಣೆ- ರಾಜೇಂದ್ರ ಗೌಡಪ್ಪಗೋಳ!!

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ಯ ಸೇವಾ ಸಮರ್ಪಣೆ- ರಾಜೇಂದ್ರ ಗೌಡಪ್ಪಗೋಳ!! ಯುವ ಭಾರತ ಸುುದ್ದಿ ಗೋಕಾಕ: ಜಗತ್ತಿನ ಅಗ್ರಗಣ್ಯ ನಾಯಕರಾಗಿ ಹೊರಹೋಮ್ಮುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ೭೧ನೇ ಜನ್ಮ ದಿನದ ಅಂಗವಾಗಿ ಸೆ.೧೭ ರಿಂದ ನಿರಂತರವಾಗಿ ೨೦ ದಿನಗಳ ವರೆಗೆ ಸೇವಾ ಮತ್ತು ಸಮರ್ಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು, ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ …

Read More »

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಚೇಕನ್ನು ವಿತರಿಸಿದ-ರಮೇಶ ಜಾರಕಿಹೊಳಿ!!

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಚೇಕನ್ನು ವಿತರಿಸಿದ-ರಮೇಶ ಜಾರಕಿಹೊಳಿ!! ಯುವ ಭಾರತ ಸುದ್ದಿ, ಗೋಕಾಕ: ದಿ.23-4-2021ರಂದು ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಾದ ರಾಜನಕಟ್ಟಿ ಗ್ರಾಮದ ಅನುಸೂಯಾ ಬಾದರವಾಡಿ ಹಾಗೂ ಅಕ್ಕತಂಗೇರಹಾಳ ಗ್ರಾಮದ ಬಸವ್ವ ವ್ಯಾಪಾರಗಿ ಅವರಿಗೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳ ನಿಧಿ ನಾಲ್ಕು ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿ ಒಂದು ಲಕ್ಷ ಸೇರಿ ಒಟ್ಟು 5 ಲಕ್ಷ ರೂಗಳ ಚೇಕನ್ನು ಶುಕ್ರವಾರ …

Read More »

ಸಿದ್ಧಾರೂಡ ದರ್ಶನ ಪಡೆದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ.!

ಸಿದ್ಧಾರೂಡ ದರ್ಶನ ಪಡೆದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ.! ಯುವ ಭಾರತ ಸುದ್ದಿ   ಗೋಕಾಕ: ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಡ ಜಾತ್ರಾ ಮಹೋತ್ಸವ ಕೋವಿಡ್ ನಿಯಮಗಳ ಪಾಲನೆ ಮೂಲಕ ಸರಳವಾಗಿ ಆಚರಿಸಲಾಯಿತು. ಮಂಗಳವಾರದಂದು ಬೆಳಿಗ್ಗೆ 6ಗಂಟೆಗೆ ಶ್ರೀ ಸಿದ್ಧಾರೂಡರ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ಜೊತೆಗೆ ಸಿದ್ಧಾರೂಡರ ಆಶ್ರಮದಲ್ಲಿ ಹೋಮ ಹವನ ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಮಹಾಪ್ರಸಾದ ಜರುಗಿ, ಸಂಜೆ ಶ್ರೀ ಸಿದ್ಧಾರೂಡರ ತೆಪ್ಪೋತ್ಸವ ಹಾಗೂ ಸಿದ್ಧಾರೂಡರ ಉತ್ಸವ …

Read More »

ಆರೋಗ್ಯ ಸ್ವಯಂ ಸೇವಕರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿ-ರಾಜೇಂದ್ರ ಗೌಡಪ್ಪಗೋಳ.!

ಆರೋಗ್ಯ ಸ್ವಯಂ ಸೇವಕರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿ-ರಾಜೇಂದ್ರ ಗೌಡಪ್ಪಗೋಳ.! ಯುವ ಭಾರತ ಸುದ್ದಿ  ಗೋಕಾಕ: ವಿಶ್ವವನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕರೋನ ಸಂಕ್ರಮಣದ ಕಾಲದಲ್ಲಿ ಬಿಜೆಪಿ ಕಾರ್ಯಕರ್ತರು ಸಮಾಜ ಬಗ್ಗೆ ಅತ್ಯಂತ ಸಂವೇದನೆಯಿAದ, ಸೇವಾ ಮನೋಭಾವನೆಯಿಂದ, ಜನಸೇವೆಯೇ ಜನಾರ್ದನ ಸೇವೆ ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು, ಗುರುವಾರದಂದು ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಭಾರತೀಯ …

Read More »

ಅಧಿಕಾರ ಸ್ವೀಕರಿಸದಂತೆ ಅಡ್ಡಗಾಲಾದ ಶಾಸಕರು?

ಶಾಸಕರ ಸ್ವಹಿತಾಸಕ್ತಿಗೆ ಬೇರೆ ಸಮುದಾಯದ ಅಧಿಕಾರಿಗಳು ಬಲಿಯಾಗಬೇಕೇ? ಅಧಿಕಾರ ಸ್ವೀಕರಿಸದಂತೆ ಅಡ್ಡಗಾಲಾದ ಶಾಸಕರು..? ಪ್ರಿತಮ್ ನಸಲಾಪುರೆ ಶಾಸಕರ ಸ್ವಜಾತಿ ಪ್ರೇಮ ಇತರೆ ಅಧಿಕಾರಿಗಳಿಗೆ ಕಂಟಕ! ಶಾಸಕರು ಮಂಗಳೂರಿನಿಂದ ಬೆಳಗಾವಿಗೆ ವರ್ಗಾವಣೆ ಆದೇಶ.   ಬೆಳಗಾವಿ: ಜನಪ್ರತಿನಿಧಿಯೊಬ್ಬರು ಅಧಿಕಾರಿಗಳ ವರ್ಗಾವಣೆಯಲ್ಲಿ ಸ್ವಜಾತಿ ಪ್ರೇಮ ಮೆರೆದು ಬೇರೆ ಅಧಿಕಾರಿಗಳು ಅಧಿಕಾರ ಸ್ವೀಕರಿಸದಂತೆ ತಡೆಯುತ್ತಿರುವುದು ಈಗಿನ ಪ್ರಚಲಿತ ವಿದ್ಯಮಾನ. ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯೊಬ್ಬರು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರ ಸ್ವೀಕರಿಸಲು ಬರದಂತೆ ಹಾಗೂ …

Read More »

ಗೋಕಾಕನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ !!

ಗೋಕಾಕನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ !! ಯುವ ಭಾರತ ಸುದ್ದಿ ಗೋಕಾಕ್:   ನಗರದ ಹೊರವಲಯ ಮಹಾಂತೇಶ ನಗರದಲ್ಲಿ ಘಟನೆ ನಡೆದಿದ್ದು ,ಮಂಜು ಶಂಕರ ಮುರಕಿಭಾವಿ(22) ಕೊಲೆಯಾದ ಯುವಕನಾಗಿದ್ದು,ತಡರಾತ್ರಿ ಯುವಕನ ಹತ್ಯೆಗೈದು ಪರಾರಿಯಾಗಿರುವ ದುಷ್ಕರ್ಮಿಗಳು,ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಮುರಕಿಭಾವಿ, ಎಂಬಾತನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ …

Read More »

ಅಂಬಿರಾವ್ ಪಾಟೀಲ ಹಾಗೂ ಗಣ್ಯರಿಂದ ಯೋಧನ ಅಂತಿಮ ದರ್ಶನ.!

ಅಂಬಿರಾವ್ ಪಾಟೀಲ ಹಾಗೂ ಗಣ್ಯರಿಂದ ಯೋಧನ ಅಂತಿಮ ದರ್ಶನ.!   ಯುವ ಭಾರತ ಸುದ್ದಿ, ಗೋಕಾಕ್: ನಾಗಾಲ್ಯಾಂಡನ ಗಡಿ ಪ್ರದೇಶದಲ್ಲಿ ಅಪಘಾತದಲ್ಲಿ ಮೃತರಾದ ವೀರ ಯೋಧನ ಮಂಜುನಾಥ ಗೌಡಣ್ಣವರ ಅಂತ್ಯಕ್ರಿಯೆ ಶಿವಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು. ಮಂಗಳವಾರದಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ತಾಲ್ಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಪಾರ್ಥಿವ ಶರೀರವನ್ನು ತರಲಾಯಿತು. ಯೋಧನ ಪಾರ್ಥಿವ ಶರೀರವನ್ನು ಕೆಲವು ಸಮಯ ಶಿವಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಂತಿಮ …

Read More »

ಕೊರೋನಾ ಮಹಾಮಾರಿ ವಿರುದ್ಧ ಹೋರಾಡಲು ಲಸಿಕೆ ಸಂಜಿವೀನಿ-ಭೀಮಶಿ ಭರಮಣ್ಣವರ

  ಕೊರೋನಾ ಮಹಾಮಾರಿ ವಿರುದ್ಧ ಹೋರಾಡಲು ಲಸಿಕೆ ಸಂಜಿವೀನಿ-ಭೀಮಶಿ ಭರಮಣ್ಣವರ!!   ಯುವ ಭಾರತ ಸುದ್ದಿ, ಗೋಕಾಕ: ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆ ಸಂಜಿವೀನಿಯಾಗಿದ್ದು, ಎಲ್ಲರು ತಪ್ಪದೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮಣ್ಣವರ ಹೇಳಿದರು. ಅವರು, ಬಿಜೆಪಿ ಗೋಕಾಕ ನಗರ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಸೇವೆಯೇ ಸಂಘಟನೆ ಕಾರ್ಯಕ್ರಮದಡಿಯಲ್ಲಿ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಲಸಿಕಾ ಕೇಂದ್ರದ ಆವರಣದಲ್ಲಿ …

Read More »

ಕೊರೋನಾ ಲಸಿಕಾಕರಣಕ್ಕೆ ಚಾಲನೆ.!

ಕೊರೋನಾ ಲಸಿಕಾಕರಣಕ್ಕೆ ಚಾಲನೆ.! ಗೋಕಾಕ: ಕೊರೋನಾ ಮಹಾಮಾರಿಯನ್ನು ತಡೆಯಲು ಲಸಿಕೆ ಪಡೆಯಬೇಕು ಎಂದು ಮನೆ ಮನೆಗೆ ಜಾಗೃತಿ ಮೂಢಿಸಲು ನಗರಸಭೆ ಸದಸ್ಯರೋರ್ವರು ತಮ್ಮ ವಾರ್ಡನಲ್ಲಿ ಲಸಿಕಾಕರಣಕ್ಕೆ ಚಾಲನೆ ನೀಡಿದ್ದಾರೆ. ಇಲ್ಲಿಯ ವಾರ್ಡ ನಂ ೧೨ರ ವಿವೇಕಾನಂದ ನಗರದ ಉರ್ದು ಶಾಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಭಾರತಿ ಶಿವಾನಂದ ಹತ್ತಿ ತಮ್ಮ ಕುಟುಂಬ ಸಮೇತ ಲಸಿಕೆ ಪಡೆದು ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ …

Read More »

ಕೊರೋನಾ ಸಂಕಷ್ಟದಲಿರುವ ನೊಂದಾಯಿತಿ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿರರಿಸಿದ- ಅಂಬಿರಾವ ಪಾಟೀಲ!!

ಕೊರೋನಾ ಸಂಕಷ್ಟದಲಿರುವ ನೊಂದಾಯಿತಿ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿರರಿಸಿದ- ಅಂಬಿರಾವ ಪಾಟೀಲ!! ಯುವ ಭಾರತ ಸುದ್ದಿ, ಗೋಕಾಕ: ಕೊರೋನಾ ಸಂಕಷ್ಟದಲಿರುವ ನೊಂದಾಯಿತಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾದ ಆಹಾರ ಧಾನ್ಯಗಳ ಕಿಟಗಳನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಬುಧವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಎಂ.ಎಲ್ ತೋಳಿನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ …

Read More »