ಎಚ.ಬಿ.ದೇವೇಂದ್ರ ಸ್ವಾಮಿ ಜಿನೈಕ್ಯ
ಬೆಳಗಾವಿ. ಜು.25: ಕರ್ನಾಟಕ ಜೈನ ಅಸೋಸಿಯೇಶನ್ ಬೆಂಗಳೂರು ಸಂಸ್ಥೆಯ ಮಾಜಿ ಕಾರ್ಯದರ್ಶಿ ಎಚ.ಬಿ.ದೇವೇಂದ್ರಸ್ವಾಮಿ ಅವರು ಇಂದು ಶನಿವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನಲ್ಲಿ ಜಿನೈಕ್ಯರಾದರು.ದೇವೇಂದ್ರಸ್ವಾಮಿ ಅವರು ಕರ್ನಾಟಕ ಜೈನ ಅಸೋಸಿಯೇಶನ್ ಸಂಸ್ಥೆಯ ಶ್ರೇಯೊಭಿವೃದ್ದಿಗೆ ಸಾಕಷ್ಟು ಶ್ರಮಿಸಿದವರು, ಮತ್ತು ಜೈನ ಸಮಾಜ ಏಳ್ಗೆಯಲ್ಲಿ ಅವಿರತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ದೇವೇಂದ್ರಸ್ವಾಮಿ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಹಳ್ಳಿಯ ಸಂದೇಶ ಪತ್ರಿಕಾ ಬಳಗ ಭಗವಂತರಲ್ಲಿ ಪ್ರಾರ್ಥಿಸುತ್ತದೆ.
Check Also
ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!
Spread the loveತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!! ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ …