ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಸೋನಾಲಿ ಸರ್ನೋಬತ್
Yuva Bharatha
February 6, 2023
ಬೆಳಗಾವಿ
241 Views
ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಸೋನಾಲಿ ಸರ್ನೋಬತ್

ಯುವ ಭಾರತ ಸುದ್ದಿ ಖಾನಾಪುರ : ಖಾನಾಪುರ ತಾಲೂಕಿನ ಕೌಂದಲ್ ಗ್ರಾಮದ ಮಹದೇವ್ ಸುಭಾಷ್ ಕೋಲೇಕರ್ (17 ವರ್ಷ )ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನಲೆಯಲ್ಲಿ ಖಾನಾಪುರ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಮಹದೇವ್ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅವರು ತಮ್ಮ ನಿಯತಿ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ.