ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!
ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!
ಯುವ ಭಾರತ ಸುದ್ದಿ ಗೋಕಾಕ್: ಘಟಪ್ರಭಾ ನದಿಯ ಪ್ರವಾಹದಿಂದ ಉತ್ತರ ಕರ್ನಾಟಕ ಪ್ರಸಿದ್ಧ ದೇವಸ್ಥಾನ ಉದಗಟ್ಟಿ ಉದ್ದಮ್ಮದೇವಿ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.
ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಹಿಡಕಲ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹರಿಬಿಡುತ್ತಿದ್ದು ಮಂಗಳವಾರ ಪ್ರಸಿದ್ಧ ಉದಗಟ್ಟಿ ಉದ್ದಮ್ಮ ದೇವಸ್ಥಾನ ಮುಳುಗಡೆಯಾಗಿದ್ದು, ಉದಗಟ್ಟಿ ಗ್ರಾಮಸ್ಥರು ಆತಂಕದಿಂದ ತಮ್ಮ ಮನೆಗಳನ್ನು ತೊರೆದು ಸಂಬಂಧಿಕರ ಮನೆಗಳತ್ತ ಮುಖಮಾಡಿದ್ದಾರೆ.
YuvaBharataha Latest Kannada News