Breaking News

ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!

Spread the love

ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!

ಪ್ರಸಿದ್ಧ ಉದಗಟ್ಟಿ ಶ್ರೀ ಉದ್ದಮ್ಮ ದೇವಸ್ಥಾನ ಜಲಾವೃತ.!

ಯುವ ಭಾರತ ಸುದ್ದಿ  ಗೋಕಾಕ್: ಘಟಪ್ರಭಾ ನದಿಯ ಪ್ರವಾಹದಿಂದ ಉತ್ತರ ಕರ್ನಾಟಕ ಪ್ರಸಿದ್ಧ ದೇವಸ್ಥಾನ ಉದಗಟ್ಟಿ ಉದ್ದಮ್ಮದೇವಿ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.

ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಹಿಡಕಲ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹರಿಬಿಡುತ್ತಿದ್ದು ಮಂಗಳವಾರ ಪ್ರಸಿದ್ಧ ಉದಗಟ್ಟಿ ಉದ್ದಮ್ಮ ದೇವಸ್ಥಾನ ಮುಳುಗಡೆಯಾಗಿದ್ದು, ಉದಗಟ್ಟಿ ಗ್ರಾಮಸ್ಥರು ಆತಂಕದಿಂದ ತಮ್ಮ ಮನೆಗಳನ್ನು ತೊರೆದು ಸಂಬಂಧಿಕರ ಮನೆಗಳತ್ತ ಮುಖಮಾಡಿದ್ದಾರೆ.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

twenty + 9 =