ಉಪ್ಪಾರ ಸಮಾಜದ ಪರಿಶಿಷ್ಟ ಪಂಗಡ ಪಟ್ಟಿ ಸೇರ್ಪಡೆ ಸಂಬಂಧ ಪೂರ್ವಭಾವಿ -ಮಲ್ಲಿಕಾರ್ಜುನ ಚೌಕಶಿ!
ಯುವ ಭಾರತ ಸುದ್ದಿ, ಹೊಸದುರ್ಗ: ಕರ್ನಾಟಕ ಸರ್ಕಾರದ ದೇವರಾಜ ಅರಸು ಸಂಶೋಧನಾ ಸಂಸ್ಥೆ ಹಾಗೂ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಪ್ಪಾರ ಸಮಾಜದ ಪರಿಶಿಷ್ಟ ಪಂಗಡ ಪಟ್ಟಿ ಸೇರ್ಪಡೆ ಸಂಬಂಧ ಪೂರ್ವಭಾವಿಯಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಶ್ರೀ ಭಗೀರಥ ಪೀಠದಲ್ಲಿ ರವಿವಾರ ದಿನಾಂಕ 24/01/2021 ನಡೆಯುತ್ತಿರುವ ಉಪ್ಪಾರರ ಕುಲಶಾಸ್ತ್ರಿಯ ಅಧ್ಯಯನದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮಂಡಿಸಲ ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮೀಸಲಾತಿ ಸಲಹಾ ಸಮಿತಿಯ ಬೆಳಗಾವಿ ವಿಭಾಗದ ಪ್ರಮುಖ ಮಲ್ಲಿಕಾರ್ಜುನ ಚೌಕಶಿ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
YuvaBharataha Latest Kannada News