Breaking News

ಉಪ್ಪಾರ ಸಮಾಜದ ಪರಿಶಿಷ್ಟ ಪಂಗಡ ಪಟ್ಟಿ ಸೇರ್ಪಡೆ ಸಂಬಂಧ ಪೂರ್ವಭಾವಿ -ಮಲ್ಲಿಕಾರ್ಜುನ ಚೌಕಶಿ!

Spread the love

ಉಪ್ಪಾರ ಸಮಾಜದ ಪರಿಶಿಷ್ಟ ಪಂಗಡ ಪಟ್ಟಿ ಸೇರ್ಪಡೆ ಸಂಬಂಧ ಪೂರ್ವಭಾವಿ -ಮಲ್ಲಿಕಾರ್ಜುನ ಚೌಕಶಿ!

ಯುವ ಭಾರತ ಸುದ್ದಿ, ಹೊಸದುರ್ಗ:   ಕರ್ನಾಟಕ ಸರ್ಕಾರದ ದೇವರಾಜ ಅರಸು ಸಂಶೋಧನಾ ಸಂಸ್ಥೆ ಹಾಗೂ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಪ್ಪಾರ ಸಮಾಜದ ಪರಿಶಿಷ್ಟ ಪಂಗಡ ಪಟ್ಟಿ ಸೇರ್ಪಡೆ ಸಂಬಂಧ ಪೂರ್ವಭಾವಿಯಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಧುರೆ ಗ್ರಾಮದ ಶ್ರೀ ಭಗೀರಥ ಪೀಠದಲ್ಲಿ ರವಿವಾರ ದಿನಾಂಕ 24/01/2021 ನಡೆಯುತ್ತಿರುವ ಉಪ್ಪಾರರ ಕುಲಶಾಸ್ತ್ರಿಯ ಅಧ್ಯಯನದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮಂಡಿಸಲ ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮೀಸಲಾತಿ ಸಲಹಾ ಸಮಿತಿಯ ಬೆಳಗಾವಿ ವಿಭಾಗದ ಪ್ರಮುಖ ಮಲ್ಲಿಕಾರ್ಜುನ ಚೌಕಶಿ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

two + 9 =