Breaking News

ಲೋಂಡಾ ಚೆಕ್ ಪೋಸ್ಟಲ್ಲಿ ಮಿಕ್ಸರ್ ಗ್ರೈಂಡರ್ ವಶ

Spread the love

ಲೋಂಡಾ ಚೆಕ್ ಪೋಸ್ಟಲ್ಲಿ ಮಿಕ್ಸರ್ ಗ್ರೈಂಡರ್ ವಶ

ಯುವ ಭಾರತ ಸುದ್ದಿ ಖಾನಾಪುರ :
ಲೋಂಡಾ ಚೆಕ್ ಪೋಸ್ಟ್ ನಲ್ಲಿ ಯಾವ ಅನುಮತಿ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 25 ಮಿಕ್ಸರ್ ಗ್ರೈಂಡರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 70,000 ಬೆಲೆಯ ಈ ಮಿಕ್ಸರ್ ಗ್ರೈಂಡರ್ ಗಳನ್ನು ಮತದಾರರಿಗೆ ಆಮಿಷವೊಡ್ಡಿ ಹಂಚಲು ಒಯ್ಯುತ್ತಿರಬಹುದು ಎಂಬ ಶಂಕೆ ಮೇಲೆ ಪೊಲೀಸರು ಇವುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × four =