ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ-ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ! ಯುವ ಭಾರತ ಸುದ್ದಿ ಗೋಕಾಕ: ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ ಹೇಳಿದರು. ಇತ್ತೀಚೆಗೆ ನಗರದ ಎಚ್.ಪಿ.ಎಸ್ ಲಕ್ಷ್ಮೀ ಬಡಾವಣೆ ಶಾಲೆ ಯಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಇವರ ಸಂಯುಕ್ತ ಆಶ್ರ‍್ರಯದಲ್ಲಿ ಗೋಕಾಕ ವಲಯ ಮಟ್ಟದ ವಿಕಲಚೇತನ ಮಕ್ಕಳ ವಿಶ್ವ ಅಂಗವಿಕಲರ …
Read More »ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ!
ಹೃದಯವಂತ ತಳವಾರ ಸಮಾಜ, ಇಂಡಿ ಶಾಸಕ ಯಶ್ವಂತರಾಗೌಡ ಪಾಟೀಲ ರವರ ಅಭಿಮತ-ಶಾಸಕ ಯಶ್ವಂತಗೌಡ ಪಾಟೀಲ! ಯುವ ಭಾರತ ಸುದ್ದಿ ಝಳಕಿ: ಹಿಂದೂಳಿದ ಬಡ ತಳವಾರ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಶೈಕ್ಷಣಿಕವಾಗಿ, ಹಿಂದೂಳಿದ ತಳವಾರ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತೆದೆ, ಆರ್ಥಿಕವಾಗಿ ಹಿಂದೂಳಿದ ಸಮುದಾಯಕ್ಕೆ ಎಸ್ ಟಿ ಮೀಸಲು ನೀಡಿ, ಎಲ್ಲ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಸಹಾಯವಾಗುತ್ತದೆ, ಅದಕ್ಕಾಗಿ ಈಗೀನ ಬಿಜೆಪಿ ಸರಕಾರದ ಮಾನ್ಯ …
Read More »ಜತ್ತ, ಅಕ್ಕಲಕೋಟೆ ಕನ್ನಡಿಗರ ನೆರವಿಗೆ ಕನ್ನಡ ಸಂಘಟನೆಗಳ ಮೊರೆ
ಯುವ ಭಾರತ ಸುದ್ದಿ ಬೆಳಗಾವಿ : ಕರ್ನಾಟಕಕ್ಕೆ ತಮ್ಮನ್ನು ಸೇರಿಸಬೇಕೆಂದು ಪಂಚಾಯತಿಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸುತ್ತಿರುವ ಮಹಾರಾಷ್ಟ್ರದ ಜತ್ತ,ಅಕ್ಕಲಕೋಟೆ ತಾಲೂಕುಗಳ ಕನ್ನಡಿಗರ ಧ್ವನಿಯನ್ನು ಮತ್ತು ಹೋರಾಟವನ್ನು ಮಹಾರಾಷ್ಟ್ರ ಸರಕಾರ ಧಮನಿಸುವ ಪ್ರಯತ್ನ ಮಾಡುತ್ತಿದೆ. ಇದರ ವಿರುದ್ಧ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಮಹಾರಾಷ್ಟ್ರ ಸರಕಾರ ಅಲ್ಲಿಯ ಕನ್ನಡಿಗರ ಮೇಲೆ ಪೋಲೀಸರ ಮೂಲಕ ದಬ್ಬಾಳಿಕೆ ನಡೆಸಿದ್ದು ನಿರ್ಣಯ ಅಂಗೀಕರಿಸಿದ …
Read More »ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ- ಶಾಸಕ ಯಶವಂತರಾಯಗೌಡ ಪಾಟೀಲ!
ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ-ಶಾಸಕ ಯಶವಂತರಾಯಗೌಡ ಪಾಟೀಲ! ಯುವ ಭಾರತ ಸುದ್ದಿ ಇಂಡಿ : ಒಂದು ಸಮಾಜದ ಅಭಿವೃದ್ದಿಗೆ ಶಿಕ್ಷಣ ಮುಖ್ಯ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆ ಸಂಸ್ಕಾರ ನೀಡಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರAತೆ ಹೆಮ್ಮೇಯ ಭಾರತದ ಪುತ್ರರನ್ನಾಗಿ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ ನೂತನ …
Read More »ಬೆಳಗಾವಿ ವಿವಾದ ; ಅಮಿತ್ ಶಾ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಭಾರಿ ಒತ್ತಡ
ಯುವ ಭಾರತ ಸುದ್ದಿ ದೆಹಲಿ : ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದೆ. ಈ ನಡುವೆ ಮಹಾರಾಷ್ಟ್ರ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದೆ. ಇದು ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅನುಮಾನ ಇಲ್ಲವೋ ಎಂಬಂತಾಗಿದೆ. ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವಷ್ಟು ತಾಳ್ಮೆ ಮಹಾರಾಷ್ಟ್ರಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯ ಈಗ ಅವಸರದಲ್ಲಿದೆ. ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ …
Read More »ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ!
ಜ್ಞಾನದ ಸಂಕೇತ ಡಾ. ಬಾಬಾಸಾಹೇಬ ಅಂಬೇಡ್ಕರ – ಅಶೋಕ ಲಗಮಪ್ಪಗೋಳ! ಗೋಕಾಕ: ಅಂಬೇಡ್ಕರ ಈ ದೇಶ ಕಂಡ ರ‍್ವ ಧೀಮಂತ ಅಪ್ರತಿಮ ವ್ಯಕ್ತಿ. ಜಾತಿ ಕಟ್ಟಪಾಡುಗಳನ್ನು ಮೀರಿ ಸ್ವಂತ ಬಲದ ಮೇಲೆ ಮಹಾ ಸಾಧನೆಗೈದ ಮಹಾನಾಯಕ ಅವರ ಸ್ಮರಣೆ ಸರ‍್ಯ ಚಂದ್ರ ಇರುವರಿಗೂ ಅಜರಾಮರ ಎಂದು ಅಶೋಕ ಲಗಮಪ್ಪಗೋಳ ಅಭಿಪ್ರಾಯ ಪಟ್ಟರು. ಬಹುಜನ ಹಿತ ರಕ್ಷಣಾವೇದಿಕೆ (ರೀ) ರ‍್ನಾಟಕ ಹಾಗೂ ಬಸವಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ ಗೋಕಾಕ ಇವುಗಳ …
Read More »ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ!
ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ, ಸನ್ಮಾನ! ದೇವರಹಿಪ್ಪರಗಿ: ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ನಿ. ನೂತನ ಅಧ್ಯಕ್ಷರಾಗಿ ವಾಯ್ ಬಿ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ. ಮಂಜುನಾಥ ಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಲೀಲಾವತಿಗೌಡ ತಿಳಿಸಿದರು. ಪಟ್ಟಣದ ಪ್ರತಿಷ್ಠಿತ 25 ವಸಂತಗಳ ಸಂಭ್ರಮದಲ್ಲಿರುವ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕಿನ ಸತತ 23 ವರ್ಷಗಳ ಕಾಲ ಅಧ್ಯಕ್ಷರಾಗಿ …
Read More »ವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ!
ವಿಜಯಪುರದಲ್ಲಿ ಜನವರಿ ಮೊದಲ ವಾರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ! ಯುವ ಭಾರತ ಸುದ್ದಿ ಬೆಂಗಳೂರು : ವಿಜಯಪುರದಲ್ಲಿ ನಡೆಯಲಿರುವ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಭೇಟಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ. ಡಿಸೆಂಬರ್ ಅಂತ್ಯದವರೆಗೆ ಬೆಳಗಾವಿಯಲ್ಲಿ …
Read More »ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ !
ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ ! ಯುವ ಭಾರತ ಸುದ್ದಿ ಬೆಳಗಾವಿ ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆ ಕೈಗೊಂಡ ಆರೋಪದ ಮೇರೆಗೆ ಮಾರ್ಕೆಟ್ ಪೊಲೀಸ್ ಠಾಣೆಯ ಎಸಿಪಿ ನಾರಾಯಣ ಬರಮನಿ ಅವರ ಶಿಫಾರಸ್ಸಿನ ಮೇರೆಗೆ ಡಿಸಿಪಿ ರವೀಂದ್ರ ಗಡಾದಿ ಅವರು ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯ ಮಹಮದ್ ರಫಿ ಮೋದಿನಸಾಬ ತಹಸೀಲ್ದಾರ(68), ಖಂಜರ್ ಗಲ್ಲಿಯ ನಿವಾಸಿ ಇಜಾರ ಅಹಮದ್ ಮಹಮದ್ …
Read More »ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ.
ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ. ಸಿಂದಗಿ: ಕಲಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಡ ಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟವಾಗಿದೆ. ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಪ್ರಶಸ್ತಿಯನ್ನು ನಾಡು ಕಂಡ ಶ್ರೇಷ್ಠ ಲೇಖಕ, ಸಂಶೋಧಕ, ಕನ್ನಡ ಮತ್ತು ಬಸವಣ್ಣ ಇವರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮತ್ತು ಕಾರ್ಯ ಮಾಡುವ …
Read More »