Breaking News

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ- ಘಟಪ್ರಭಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳುು

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ- ಘಟಪ್ರಭಾದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳುು!! ಯುವ  ಭಾರತ ಸುದ್ದಿ ಗೋಕಾಕ : ಮಕ್ಕಳನ್ನು ಬಾಲ್ಯದಿಂದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಘಟಪ್ರಭ ಕೆಂಪಯ್ಯಸ್ವಾಮಿ ಮಠದ ಮ.ನಿ.ಪ್ರ.ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ಕುಂದರನಾಡೋತ್ಸವ-2022ದಲ್ಲಿ ಬುಧುವಾರ ಸಂಜೆ ನಡೆದ ಮಹಿಳಾ ಸಮಾವೇಶ ಹಾಗೂ ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ …

Read More »

“ಶಾಹಿದ್ ದಿವಸ” ಅಂಗವಾಗಿ ಬಿಜೆಪಿಯಿಂದ ಪಂಜಿನ ಮೆರವಣಿಗೆ.!

“ಶಾಹಿದ್ ದಿವಸ” ಅಂಗವಾಗಿ ಬಿಜೆಪಿಯಿಂದ ಪಂಜಿನ ಮೆರವಣಿಗೆ.! ಯುವ ಭಾರತ ಸುದ್ದಿ  ಗೋಕಾಕ: ಬ್ರೀಟಿಷ್ ಶಾಹಿಯ ವಿರುದ್ದ ಕಹಳೆಯೂದಿದ ಮಹಾತ್ಮರ ಸ್ಮರಣಾರ್ಥ “ಶಾಹಿದ್ ದಿವಸ” ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಮಂಗಳವಾರದAದು ಸಂಜೆ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಸುಮಾರು ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿ ಪಾದಯಾತ್ರೆ ಮಾಡುವ ಮೂಲಕ …

Read More »

ಬಾಲ್ಯ ವಿವಾಹ ತಡೆಗಟ್ಟಲು ಪ್ರಮಾಣ ವಚನ.!

ಬಾಲ್ಯ ವಿವಾಹ ತಡೆಗಟ್ಟಲು ಪ್ರಮಾಣ ವಚನ.! ಗೋಕಾಕ: ತಾಲೂಕಾಡಳಿತ, ನಗರಸಭೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಪ್ರಮಾಣ ವಚನ ಸ್ವಿಕರಿಸುವ ಕಾರ್ಯಕ್ರಮ ನಡೆಯಿತು. ಪೌರಾಯುಕ್ತ ಶಿವಾನಂದ ಹಿರೇಮಠ, ಶಿಶು ಅಭಿವ್ರದ್ಧಿ ಯೋಜನಾಧಿಕಾರಿ ಜಯಶ್ರೀ ಶಿಲವಂತ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಸಹಾಯಕ ಸುರೇಶ ಸನದಿ, ಹನಮಂತ ದುರ್ಗನ್ನವರ, ಬಿಜೆಪಿ ಅಧ್ಯಕ್ಷ ಭೀಮಶಿ ಭರಮನ್ನವರ ಸೇರಿದಂತೆ ನಗರಸಭೆ ಸದಸ್ಯರು, ಅಂಗಣವಾಡಿ …

Read More »

ಕಾರಾಗೃಹದಲ್ಲಿನ ಬಂದಿಗಳಿಗೆ ನೇರಸಂದರ್ಶನ ಪುನರಾರಂಭ-ಕಾರಾಗೃಹ ಅಧಿಕ್ಷಕಿ ಲಕ್ಷ್ಮೀ ಹಿರೇಮಠ.!

ಕಾರಾಗೃಹದಲ್ಲಿನ ಬಂದಿಗಳಿಗೆ ನೇರಸಂದರ್ಶನ ಪುನರಾರಂಭ-ಕಾರಾಗೃಹ ಅಧಿಕ್ಷಕಿ ಲಕ್ಷ್ಮೀ ಹಿರೇಮಠ.! ಯುವ ಭಾರತ ಸುದ್ದಿ   ಗೋಕಾಕ: ಕಾರಾಗೃಹದಲ್ಲಿನ ಬಂದಿಗಳಿಗೆ ಮಾರ್ಚ 21ರಿಂದ ನೇರ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ ಎಂದು ಗೋಕಾಕ ನಗರದ ಕಾರಾಗೃಹ ಅಧೀಕ್ಷಕರಾದ ಲಕ್ಷ್ಮೀ ಹಿರೇಮಠ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿತ ರಜಾ ದಿನ ಹೊರತು ಪಡಿಸಿ, ಸಂದರ್ಶನವನ್ನು ಮುಂಜಾನೆ 10.3೦ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮತ್ತು ಸಂಜೆ 4ಗಂಟೆಯಿಂದ 5.3೦ರ ವರೆಗೆ ಸಂದರ್ಶನ …

Read More »

ಭಾವಭೇದ ಅಳಿಯಲಿ ಭಾವೈಕ್ಯತೆ ಉಳಿಯಲಿ – ಸಾವಳಗಿಶ್ರೀ!!

ಬುದುವಾರಂದು  ಶ್ರೀ ಅಡವಿಸಿದ್ದೇಶ್ವರ ಗದ್ದುಗೆಗೆ ತರಕಾರಿ ಅಲಂಕಾರ ಮಾಡಿರುವುದು.   ಭಾವಭೇದ ಅಳಿಯಲಿ ಭಾವೈಕ್ಯತೆ ಉಳಿಯಲಿ – ಸಾವಳಗಿಶ್ರೀ!! ಕಾರ್ಯಕ್ರಮವನ್ನು ಗೋಕಾಕ್ ರಾಜಕೀಯ ಧುರೀಣರಾದ ಅಂಬೀರಾವ್ ಪಾಟೀಲ್ ಉದ್ಘಾಟಿಸಿದರು.  ಯುವ ಭಾರತ ಸುದ್ದಿ  ಗೋಕಾಕ್: ದೇವನೊಬ್ಬ ನಾಮ ಹಲವು ನಾಮದ ಹೆಸರಿನಲ್ಲಿ ಕಲಹಗಳಾಗದೇ ಪ್ರೀತಿ, ನೀತಿರೀತಿಯಿಂದ ಬಾಳಬೇಕು ಇರುವುದೊಂದೆ ಬದುಕು ಜಾತಿಮತವ ಮರೆತು ಒಂದಾಗಿ ಬಾಳಬೇಕು ಎಂದು ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಮಠದ ಶ್ರೀಮನ್‌ಮಹಾರಾಜ ನಿರಂಜನ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ …

Read More »

ಕುಂದರನಾಡೋತ್ಸವ-2022ಕ್ಕೆ ಶ್ರೀಮ.ನಿ.ಪ್ರ ಅಮರಸಿದ್ದೇಶ್ವರ ಮಹಾಸ್ವಾಮಿಗಳವರಿಂದ ಚಾಲನೆ.!

ಕುಂದರನಾಡೋತ್ಸವ-2022ಕ್ಕೆ ಶ್ರೀಮ.ನಿ.ಪ್ರ ಅಮರಸಿದ್ದೇಶ್ವರ ಮಹಾಸ್ವಾಮಿಗಳವರಿಂದ ಚಾಲನೆ.! ಗೋಕಾಕ: ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕುಂದರನಾಡೋತ್ಸವ-೨೦೨೨ಕ್ಕೆ ಮಠದ ಪೀಠಾಧಿಪತಿ ಶ್ರೀಮ.ನಿ.ಪ್ರ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಬೆಳಗ್ಗೆ ಶ್ರೀ ಅಡವಿಸಿದ್ದೇಶ್ವರ ಗದ್ದುಗೆಗೆ ರುದ್ರಾಭಿಷೇಕ, ತೆಂಗಿನಕಾಯಿ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ನಂತರ ಶ್ರೀಗಳ ನೇತೃತ್ವ, ಊರಿನ ಮುಖಂಡರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ರಥೋತ್ಸವಕ್ಕೆ ಬಂಗಾರದ ಕಳಸಾರೋಹಣ ಮಾಡುವುದರ ಮೂಲಕ ಜಾತ್ರ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ …

Read More »

ಗ್ರಾಪಂ ನೂತನ ಕಟ್ಟಡ ಶಂಕುಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ.!

ಗ್ರಾಪಂ ನೂತನ ಕಟ್ಟಡ ಶಂಕುಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ತಾಲೂಕಿನ ಮಾಲದಿನ್ನಿ ಗ್ರಾಮದ ನೂತನ ಗ್ರಾಮ ಪಂಚಾಯತ ಕಟ್ಟಡಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಶಂಕು ಸ್ಥಾಪನೆ ನೆರವೆರಿಸಿದರು. ಇದೇ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಮಾಲದಿನ್ನಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಸತ್ಕರಿಸಿದರು. ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಉಪಾಧ್ಯಕ್ಷೆ ಸೀತವ್ವ ಮೆಳವಂಕಿ, ಸದಸ್ಯರಾದ ಹನಮಂತ …

Read More »

ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗಿವೆ- ರಮೇಶ ಜಾರಕಿಹೊಳಿ!!

ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗಿವೆ- ರಮೇಶ ಜಾರಕಿಹೊಳಿ!! ಯುವ ಭಾರತ ಸುದ್ದಿ  ಗೋಕಾಕ: ಗ್ರಾಮೀಣ ಭಾಗದ ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಸೋಮವಾರದಂದು ತಾಲೂಕಿನ ಮಾಲದಿನ್ನಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಮಾಲದಿನ್ನಿ ಇದರ ನೂತನ ಕಟ್ಟಡ ಉದ್ಘಾಟನೆ ನೆರವೆರಿಸಿ ಮಾತನಾಡಿದರು. ರೈತರಿಗೆ …

Read More »

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ ಗ್ರಾಮದೇವತೆ ಜಾತ್ರೆ ಎಪ್ರೀಲ್ 2ರಂದು ದಿನಾಂಕ ಘೋಷಣೆ-ಶಾಸಕ ರಮೇಶ ಜಾರಕಿಹೊಳಿ.! ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ಪ್ರವಾಹ ಹಾಗೂ ಕೋವಿಡ್‌ನಿಂದಾಗಿ ಸಾಕಷ್ಟು ಸಾವು ನೋವುಗಳಾಗಿವೆ. ಇಲ್ಲಿಯ ಜನರು ಇನ್ನು ಆರ್ಥಿಕವಾಗಿ ಸದೃಢರಾಗಿಲ್ಲ ಹೀಗಗಾಗಿ ಗ್ರಾಮದೇವತೆ ಜಾತ್ರಾಮಹೋತ್ಸವವನ್ನು ಕಮೀಟಿ ಸದಸ್ಯರಷ್ಟೆಯಲ್ಲದೇ ನಗರದ ಎಲ್ಲ ಹಿರಿಯರ ಅಭಿಪ್ರಾಯ ಪಡೆದು ಯುಗಾಧಿ ದಿನದಂದು ದಿನಾಂಕ ನಿಗಧಿ ಮಾಡುವದಾಗಿ ಶಾಸಕ ಹಾಗೂ ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ …

Read More »

ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು!!

  ಗೋಕಾಕ್ ನಗರದಲ್ಲಿ ಪೊಲೀಸರ ಜೊತೆ ಗೋಕಾಕ್ ಪತ್ರಕರ್ತರು ಹೋಳಿ ಹಬ್ಬ ಆಚರಿಸಿದರು. ಪತ್ರಕರ್ತರ ಸಂಘದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ ಆಚರಿಸಿದರು!! ಯುವ ಭಾರತ ಸುದ್ದಿ  ಗೋಕಾಕ: ನಗರದಲ್ಲಿ ರವಿವಾರದಂದು ಹೊಳಿ ಹಬ್ಬವನ್ನು ಇಲ್ಲಿಯ ತಾಲೂಕ‌ ಪತ್ರಕರ್ತರ ಸಂಘದ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪರಸ್ಪರ ಬಣ್ಣ ಎರಚುವ ಮೂಲಕ …

Read More »