ಕವನ ಗಟ್ಟಿಗಂಟು --------------- ಕಟ್ಟಿದರೆ ಕಟ್ಟಬೇಕು ಗಟ್ಟಿಯಾದ ಸಂಬಂಧಗಳ ಗಂಟು; ಸಡಿಲಾಗದ ಅದರ ಬಾಳಿಕೆ ನಾಲ್ಕು ಕಾಲ ಹೆಚ್ಚೇ ಉಂಟು. ಡಾ. ಬಸವರಾಜ ಸಾದರ