ಬೆಳಗಾವಿ ಅಧಿವೇಶನಕ್ಕೆ ಪೊಲೀಸ್ ಸರ್ಪಗಾವಲು !
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ವಿಧಾನ ಮಂಡಲದ ಅಧಿವೇಶನಕ್ಕೆ ಈ ಸಲ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ವಿವರ ಇಂತಿದೆ. ಎಸ್.ಪಿ- 06 , ಹೆಚ್ಚುವರಿ ಎಸ್.ಪಿ. – 11 , ಡಿ.ಎಸ್.ಪಿ -43 , ಪಿ.ಐ- 95 , ಪಿ.ಎಸ್.ಐ- 241 , ಎ.ಎಸ್.ಐ -298 , ಹೆಚ್.ಸಿ. / ಪಿಸಿ -2829 , ಕೆ.ಎಸ್.ಆರ್.ಪಿ. – 32*25 = 800 , ಸಿ.ಎ.ಆರ್ . 17 * 10 = 170 , ಕ್ಯೂಆರ್.ಟಿ -8*10 = 80 , ಗರುಡಾ ತಂಡ – 1* 35 = 35 , ಎ.ಎಸ್.ಸಿ ತಂಡ -13 * 10 = 130 , ವಾಯರಲೆಸ್ ಸಿಬ್ಬಂದಿ -100 , ಹೋಮ್ ಗಾರ್ಡ್ 100 ಒಟ್ಟು : 4931
ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ವಾಸ್ತವ್ಯದ ಸ್ಥಳಗಳ ವಿವರ .
ಚಳಗಾಲ ಅಧಿವೇಶನ -2022 ಟೌನಶೀಪ್ , ಮುಕ್ತಿಮಠ , ಪಿ.ಟಿ.ಎಸ್ . ಕಂಗ್ರಾಳ , ಕೆ.ಎಸ್.ಆರ್.ಪಿ. ಮಚ್ಚೆ , ಎ.ಟಿ.ಎಸ್ . ಸಾಂಬ್ರಾ , ವೀರಭದ್ರೇಶ್ವರ ಮಂದಿರ , ಡಿ.ಎ.ಆರ್ . ಪಿಐ.ಎಸ್ . ಬೆಳಗಾವಿ , ಬಂಟರ ಭವನ , ಬಾಬು ಜಗಜೀವನರಾಮ ಹಾಲ್ , ರೈತ ಭವನ , ಗುಜರಾತ ಭವನ , ಚಿಂಡಕ ಹಾಲ್ , ಮಾರುತಿ ಮಂದಿರ ಶಹಾಪೂರ , ಪಂತ ಮಹಾರಾಜ ಕಲ್ಯಾಣ ಮಂಟಪ , ಪೊಲೀಸ್ ಗೆಸ್ಟ್ ಹೌಸ್ , ಒಟ್ಟು -4802. ಅಗ್ನಿಶಾಮಕ ದಳ : 12 , ಅಂಬ್ಯೂಲನ್ಸ್ 16 , ಗರುಡಾ ಪಡೆ -01 , ಕೆ.ಎಸ್.ಆರ್.ಟಿ.ಸಿ ಬಸ್ಸ್ ಗಳು- 60. ಬೆಳಗಾವಿ ನಗರ ಹಾಗೂ ಗಡಿ ಭಾಗಗಳಲ್ಲಿ ಒಟ್ಟು 26 ಚೆಕ್ ಪೋಸ್ಟ್‌ಗಳನ್ನು ನಿಯೋಜಿಸಲಾಗಿದೆ.
ದಿನಾಂಕ . 12.12.2022 ರಿಂದ 11.01.2023 ರ ವರೆಗೆ ಸುವರ್ಣವಿಧಾನ ಸೌಧ ಸುತ್ತಮುತ್ತ ಒಂದು ಕಿಮೀ ಅಂತರದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.