ಸಂಬಂಧ
————-
ಇರದಿದ್ದರೆ,
ನೆನಪಿಗೆ
ಮರೆವು,
ಮರೆವಿಗೆ
ನೆನಪು,
ಹುಚ್ಚನಾಗುತ್ತಿದ್ದ
ಮನುಷ್ಯ;
ಎರಡೂ
ಕೂಡಿಯೆ
ರೂಪಿಸುತ್ತವೆ
ಅವನ
ಮುಂಭವಿಷ್ಯ.
ಡಾ. ಬಸವರಾಜ ಸಾದರ.
Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …