ತವಗ ಗ್ರಾಪಂದಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ.!

ಗೋಕಾಕ: ತವಗ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಂಜುನಾಥ ಶಿಂದಿಗಾರ, ಉಪಾಧ್ಯಕ್ಷೆ ಬೀರವ್ವ ಬಡಕುರಿ ಅವರು ಅವಿರೋಧ ಆಯ್ಕೆಗಳನ್ನು ಶ್ರಮಿಸಿದ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬುಧವಾರದಂದು ಸನ್ಮಾನಿಸಿ, ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ಸುರೇಶ ಸನದಿ, ಯಂಕಪ್ಪ ಕುರಿಹುಲಿ, ಸಿದ್ಧಲಿಂಗ ಮಲಕನ್ನವರ, ನಿಂಗಪ್ಪ ಟಗರಿ, ಈಶ್ವರ ತುಕ್ಕಾರ, ಶ್ರೀಕಾಂತ ದಂಡು, ಲಕ್ಷ್ಮಣ ನಂದಿ, ಬಾಳೇಶ ಪೂಜೇರಿ ಸೇರಿದಂತೆ ಇತರರು ಇದ್ದರು.
YuvaBharataha Latest Kannada News